ಪುಟ:ಅಭಿನವದಶಕುಮಾರಚರಿತೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fr ಕಾವ್ಯಕಲಾನಿಧಿ [ಆಶ್ವಾಸಂ ಎಲ್ಲಿಯವನೀಕುಮಾರಕ | ನೆಲ್ಲಿಯವಳೆ ನೀನರಣ್ಯವದ್ಧದೊಳಿರ್ಪೇ | ಕೆಲ್ಲಿಗೆ ಪೋವಸೆಯೆಂದು ಮ | ಹೊಲ್ಲಾಸದೊಳೆನಗೆ ಪೇದೆಂದನಲಂಬಂ | ಅಂತು ಕೇಳುದುವವಳಂತೆಂದಳೆ:ಮಗಧಧರಣೀಶ್ವರಂಗಾ | ವಗನಾದಂ ಪ್ರೇಮದತ್ತನೆನಿಸುವ ಸಚಿವಂ | ಜಗವರಿಯೆ ತೀರ್ಥಯಾತ್ರೆಯ | ಬಗೆಯಿಂದೊಂದಗ್ರಹಾರಮಂ ಸಾರ್ದಿದ್ರಂ | FF ಅಂತಾಪ್ರೇಮದತ್ತಂ ತೀರ್ಥಯಾತ್ರೆಗೆ ಪೋಗುತ್ತುಂ ಧರ್ಮಪುರವೆಂಬ ಅಗ್ರಹಾರಮಂ ಸದು- ಯಜ್ಞಶರ್ಮನೆಂಬ ದ್ವಿಜೋತ್ತಮನ ಸಖ್ಯಂಮಾ ಕೊಳಲಾತಂ ಕೆಲವು ದಿವಸದಿಂ ಮೇಲೆ ತನ್ನ ಮಗಳೆ ಕಾಳಿಯೆಂಬಳಂ ಕುಡಲವಳ್ಳಿ ಪ್ರತ್ಪತ್ತಿಯಿಲ್ಲದಿರುವಳಂ ಕಿರಿಯಳಪ್ಪ ಕಾಳಿಂದಿಯಂ ಮುಗುಳು ಪ್ರೇಮದಂಗೆ ವಿವಾಹವಾಡವಳ್ಳಿ ಸುಕೃತಫಲದಿಂ ಸುತ ನಸ್ಸು ದುಂ ಬುಕ್ಕೆ ಪ್ರೇಮದತ್ತಂ ಯಜ್ಞ ಶರ್ಮನಿಂ ಕಳುಹಿಸಿಕೊಂಡು ಪೂರ್ವಸಂಕಲ್ಪಿತಮಪ್ಪ ತೀರ್ಥಕ್ಕೆ ಕಾ೪ ಕಾಳಿಂದಿನಿ ತತ್ಕುಮಾರನಾತಂಗೆ ದಾದಿಯಪ್ಪ ನಾನಿಶೆಲ್ಲರುಂ ಸರಯೂನದಿಗೆ ಪೋಗಿ ಸುನಕ್ಕನುಗೈವ ಸ ಮಯದೊಳೆ, ತನಗೆ ತನ್ನ ವರಿಲ್ಲ! ಬನುಶಯದಿಂ ಮಗನನೆತ್ತಿ ಕೊಂಡಿರ್ದೆನಂ | ಮುನಿದು ನದಿಯೊಳಗೆ ನೋಂಕಿದ | ೪ನವರತಂ ಪರರ ಲೇಸನಾಂತಪರೊಳರೇ | ಅಂತವಳೆ ಮಗನನೆನ್ನಂ ನದಿಯೊಳ ನೂಂಕಲಾನುಮಿವನುಂ ಮಗುವಿ ನೋಳೆ ಬಿಡಾನೀಶಿಶುವಂ ಬಿಡದಿಪFಅವಸ್ಥೆಯೊಂದು ಬೇರ್ಪಖಿ ದುಬಿಟ್ಟಿ ನಯ ಮರಂ ತಪ್ಪದಂತೆ ಬರ್ಸದುಂ ಕಂಡವಂ ಪಿಡಿವನ್ನೆಗಂ 000