ಪುಟ:ಅಭಿನವದಶಕುಮಾರಚರಿತೆ.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ಚಕಕುಮಾರಚರಿತ non ಫೋಬಿಯೊಳಗಿದ ದುಪ್ಪ ವ್ಯಾಳಂ ಮುಳದೆನ್ನ ಕೈಯನ್ಗಡಲೆ ಮತ್ತೀ ಬಾಳಕನ ಪುಣ್ಯದಿಂ ತ | ಶ್ಲೋಳವನಾಂ ಸಾರ್ದೆನನ್ನು ಸೈರಿಸಲಾರಂ || ಇನಿತು ಪೊ ಮುದಕದೊಳರ್ದ ಕಾರಣಂ ವಿಪ್ರವಹಿದಿರ್ದುದು. ಈಗಳಸು ನೆತ್ತಿಗೇರಿದ ರದಿಕುಮಾರನಂ ರಕ್ಷಿಸುವುದೆಂದು ಮುನಿಕುಮಾ ರನ ಕಲ್ಲೋಳೆ ಕುಡಲಾತನೀಸಿಕೊಂಡು ನಿನಗೆ ವಿಷಾಪಹಾರವು ಪ್ರಧಿ ಯಂ ತಂದೀವೆನೆಂದಾತಂ ಪೋಗಲಿ ವಿಷಮರ್ಧೆಯಿಂ ಸಮವರ್ತಿನಿಳಯ ಮನೆಯ ಲಾಮುನಿಶಿಪ್ಪ ಕುಮಾರನಂ ತಂದು ವಾಮದೇವರ್ಗೆ ತೋ ತದ ತಾಂತಮಂ ಪೇಳ್ಕೊಡವರಿತನಂ ಭೂತಳಶ್ವರಂಗೆ ಕೊಟ್ಟು ಬಾಯೆಂದು ಕಳುಸಿದೊಡಾತಂ ರಾಜಹಂಸಂಗೆ ಕೊಟ್ಟು ಕುಮಾರಾಗಮ ಸಂಬಂಧಮಂ ಪೆಡರಸಂ ಪರಿತೋಷಚಿತನಾಗಿ ಈಕುಮಾರಂ ಪ್ರೇ ಮದತ್ತನ ಮಗನ ದಂ ಸೋಮದತ್ತನೆಂದು ಹೆಸರನಿಟ್ಟು ಅಪ್ಪದಿ ಕಾಲಕರಿಂ ಪರಿವೆಸಿರ್ದ ಭೂಮಿಯಂತೆ ಭೂಮಿಾಕ್ಷರಂ ಸುಖದೊಳ್ ರ್ಪಿನನೊಂದು ದಿನಂ ಮೆಟ್ಟಿದ ಕರ್ತು ಸೆರ್ಬಿದಿರ ಬೆಲೆ ಸುಲಿಸಿ ಕುಡಿಮೀಸೆ ಕಾಗಿನೋ ! ೪ಟ್ಟೆಯ ಕುಪ್ಪಸಂ ತಲೆಯ ಸುತ್ತಿನ ನೇಣ ಪೆನಿಗೆ ಬರ್ದ ನಾಯ || ಕಟ್ಟಿದ ಕಲ್ಲಿ ಕೆಂಗಲಿಯ ಕೊಲೆ ಬೆರಸೆಯ್ದಿದನೊರ್ಬ ಬೇಂಟೆಯೊಳೆ | ದಿಟ್ಟಿಗೆ ಚೆನಾಗಿ ನೃಪನೋಲಗಮಂ ಮೃಗಯಾನಿವೇದಕಂ || ೧೦೦ ಅಂತೊರ್ವ ಬೇಂಟೆಗಾಜಿಂ ಬಂದು ರಾಜಹಂಸಂಗೆ ಪೊಡಮಟ್ಟು ಇಂತೆಂ goi ವ್ಯಾಧನಿವನೆನ್ನ ದಿಕೆ ಭವ || ನಾಧಿಪ ಮೃಗಸಮಿತಿ ಬೆರ್ಚಿ ಸ್ಥಾಶ್ರಮಮಂ | ಬಾಧಿಸುತಿರ್ದಪುದತಿನಿ | ರ್ಬಾಧೆಯೆನಲಿ ಮಾಬ್ರದಲ್ಲಿ ಬೇಂಟೆಗೆ ಕಾಲಂ | 0.02