ಪುಟ:ಅಭಿನವದಶಕುಮಾರಚರಿತೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ no8 c.0 ಪಳದ ನೀಕಿ ಪರಿಗುಂದಿದು 1 ದೆಲ್ಲಾ ಬೆಳೆಸುಡುಗಿದತ್ತು ದಾವಾಗ್ನಿ ಯ ಬ | ಅಲ್ಲಲ್ಲಿ ತೂಗಿದುದು ಭೂ || ವಲ್ಲಭ ನಡೆ ಬೇಂಟೆಯಾಡಲಿಂತಿದು ಸಮಯಂ | ಗಿರಿಗಳ ಪಕ್ಕನಂ ಕಡಿದು ಗೋತ್ರವಿರೋಧಿಯೆನಿಪ್ಪ ನಾವಮಂ | ಧರಿಸಿದ ದೇವವಲ್ಲಭನ ಪತನಕೀಗಳ ದಾಳಿಯಿಟ್ಟು ಸು || ಟ್ಟುರಿಪುವೆನೆಂದು ಪರ್ವತವರಂ ಕರದೀಪಸಹಸ್ತಸಂಖ್ಯೆಯಿಂ || ದಿರುಳಡೆಗಾಳಗಕ್ಕೆ ನಡೆವಂತೆವೊಲಿರ್ದುದು ದಾವಪಾವಕಂ | ಎಂದು ಬಿನ್ನವಿಸಿದ ಬೇಂಟೆಕಾನನರಸಂ ಮನ್ನಿಸಿ ಕೂರಮೃಗಂಗಳ ಬಾಧೆಯಂ ಪರಿಹರಿಸಿದೊಡೆ ದೋಷಮೇನುಂ ಬರ್ಪು ದಿಲ್ಲೆಂದು ಭಾವಿಸಿ ಯಾಗಳಿ ಪೊ.ಅವಟ್ಟು ಕಾಪುಗಾಡ ಬೇಡವತೆಯಂ ಕರಸೆ, ಸಂಗದ 'ಕೇಸರಂ ಪ್ರಲಿಯುಗುರ ಚಮರೀಮೃಗವಾಳಜಂ ಮದೇ 1 ಭಂಗಳ ಮುತ್ತು ಪೀಲಿವೋ ಹೂತಿಯ ಬೆಕ್ಕುಳುನಂದಿಮುಳಿ ವರಾ || ಹಂಗಳ ದಾಡೆ ಕತ್ತುರಿಯ 'ಹುಲ್ಲೆ'ಗಳೂಮೊದಲಾದ ವನ್ಯಸಾ | ರಂಗಳ ಭಾರದಿಂ ನಡೆದು ಬಂದನದೊರ್ವ ಪ್ರಳಿಂದನಾಯಕಂ | ೧೦೬ ಅಂತು ಬಂದು ಕಂಡ ಪ್ರಳಿಂದನಾಯಕನಂ ಮನ್ನಿಸುವುದುನುವಂ ತಾಂ ಪಸದೊಳರ್ದ ಜಾಯಿಲನಂ ತೋಜಿಸಿ, ರಾಹುವಿನಂತೆ ಯಕ್ಷಪತಿವ್ವರಿ ನಿಶೀಥಿನಿಯಂತೆ ಪಂಡರೀ || ಕಾಹಿತಕಾರಿ ದುಗ್ರ ಶಿಶುಪಾಲಕನಂತಿರೆ ಕೃಪ ಸರತೇ | ಜೋಹರಕಾರಣು ಕುರುಕುಲಾಧಿಪನಂತೆ ವೃಕೋದರಾರಿ ಕೇಳಿ | ಸಾಹಸವಲ್ಲವೆನ್ನ ದಟನಂಕದ ಜಾಯಿಲನುರ್ವರಾಧಿಪಃ | ೧೦೭ ಎಂದು ಬಿನ್ನವಿಸಿದನಂ ಮನ್ನಿಸೆಯನಂತರಂ ತೊಗರಂ ಏಂಡುಗಲಂಕಿ ಸಾಳುವನಭಂಗಂ ಜಾಯಿಲಂ ಸೂಟೆವಾ | ಲಿಗನುದ್ದಂಡನೆಂಟನಂಬಲಂ ಜಗಂ ಜನರ ರಕ್ಕಸಂ || 1. ಹುಂತಿ, ಕ