ಪುಟ:ಅಭಿನವದಶಕುಮಾರಚರಿತೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ಪೊಗೆಗಣ್ಣಂ ಕಲಿ ಬಂದಿಕಾಳಿನದಟಂ ವೇಗಾಯ್ತು ನೆಂದೆಂಬ ಕು | ೩ ಗಳ೦ಹಾಸದೊಳಿಟ್ಟು ಕಾಡೊತೆಯರಂಬೆಯ್ಲಿತ್ತು ಕಾಂತಾರಮಂ ||೧ov ಹಂದಿಗೆ ಸಾಳುವಂ ಮರೆಗೆ ಜಿಯಿಲನೇಣಕುಲಕ್ಕೆ ಚಂಚುವಾ | ಅಂ ದಣಿದಿರ್ದ ಕೊಂಡಗುಗೀತೊಗರಂ ರುರುಸಂಕುಳಕ್ಕೆಜ || ಗಂ ದಿಟಮಲ್ಕು ವಾರಿಯಲೆ ಭೂಪತಿ ನೋಟ್ ಡೆ ತೋರ್ಪೆನಿಂತು ನೋ | ಡೆಂದತಿಭಾಷೆಯಂ ನುಡಿಯುತಿರ್ದನದೊರ್ಬ ಪ್ರಳಿಂವನಾಯಕ೦ | ೧೦೯ ಅಂತು ಪಸಾಯಂಗೊಟ್ಟು ನಡೆವನ್ನೆ ಗ ಇದೆ ಮರೆ ಹಿಕ್ಕೆಯಿಕ್ಕಿದೆಡೆ ಪುಲ್ಲೆದು ಬಾಯ ಕುಂಕೆ ಸೂಸಿಗ || ತಿದೆ ಕಸಳೆ ಪೊರ ನಡೆಗೊಂಡುದು ಹಂದಿಯ ಹಿಂಡು ಮುಂದೆ ನೋ ಡದೆ ಹೊಲಸಟ್ಟಿ ನಾರ್ತಪುದು ಪೆರ್ಬಲಿಯಿರ್ದಪ್ರದಕ್ಕೆನುತ್ತೆ ಸೆ | ರ್ಚಿದವನದಲ್ಲಿ ಪಚ್ಛಿನಲ್ಲಿಂ ನಡೆಗೊಂಡುದು ಭಿಲ್ಲಸಂಕುyo |. ೧೧೦ ಆಸಮಯದೊಳೆ ಮುರಿದ ಕೊರಲೆ ನಿಮಿರ್ದ ಕಿವಿ ಕೆತ್ತುವ ಮೆಯ ಕಡೆವಾಯ ಪಲ್ಲೆ ಸ! ತರಳ ವಿಲೋಚನಂ ವಡನಾಲಿಸಿ ಬೆರ್ಚಿ ಬಿಗುರ್ತು ಬೇಗದಿಂ | ಸರಳಸಿ ಮತ್ತೆ ನಿಂದುಸೆ ಗಂ ನಗೆನೋತಿಭೀತಿ ತಮ್ಮೊಳ || ಚರಿವಡೆದಿರ್ಪ ಪುಲ್ಲಗಳ ನೀಕ್ಷಿಸಿದಂ ಭುವನಾಧಿನಾಯಕಂ ॥ ೧೧೧ ಅದಲ್ಲದೆಯುಂ ಚರಿಸದೆ ಮೆಪುಗೊಳ್ಳದಿನಿಸಿಕೆಯನೊಲ್ಲದೆ ನಿದ್ದೆಯಿಲ್ಲದೆ | ೪ರನ ನೆಲಕ್ಕೆ ಬಾರದೆ ಮೃಗಾಳಗೆ ಸೇರದೆ ಸೀರ್ಗೆ ಪಾರದು | ದ್ದು ರವದನಾಗಿ ಗಣ್ಯ ತನುತಾಪದ ಬೇಗೆಗೆ ಬಳ್ಳಿ ವಲ್ಲಭಾ | ವಿರಹದೊಳರ್ಮದೊಂದು ಹರಿಣ೦ ಬರೆದೆತ್ತಿದ ಚಿತ್ರವೆಂಬಿನ೦ | ೧೧೨ ಪಲ್ಲಿಯ ಹಿಂಡನೊಂದು ಪ್ರಲಿ ಗೆಂಟಯೋಟೊಯ್ಯನೆ ಕಂಡು ಪಜ್ಞೆಯಂ! ಮೆಲ್ಲನೆ ಮೆಟ್ಟಿ ಪಲ್ಗೊಳ ಹುದುಂಗಿ ಹದುಂಗಿಯದಕೆ ಲಂಘಿಸಿ | ತಳದಿಂ ಕುನುಂಗಿ ನಿಖೆ ನೀಂಟಿಸಿ ನೀಳ ಕೊರಲೆ ಪಾಯು ತ | ೪ಲ್ಲದೆ ನೆತ್ತರಂ ಪದೆದು ಪೀರ್ದಲೆದಿಕ್ಕಿದುದಿಕ್ಕದಾಣದೊಳೆ ೧ ೧೧೩