ಪುಟ:ಅಭಿನವದಶಕುಮಾರಚರಿತೆ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ ಅದಂ ಕಂಡು ಮಳಗಳನೊತ್ತುಗಳೆ ಮರನನೇ ಕಲಂಬಿಡದಿತ್ತ ಜಾದು ಬಂ | ದೊಳಪ್ರಗದಿರೆ ಬಿಡೋ ಹಿಡಿದ ನಾಟ್ಗಳನಟ್ಟಿಬಿಯಿತ್ತಲಿತ್ತ ಪೋ | ಹೈಲೆಲೆಲೆ ತೋಡಕಟ್ಟ ಕಡೆಪೋ ಬಲೆಗನಿರೆ ಸೋದೆನಿಪ್ಪ ತ | ಇಳಕಳವು ಬೇಡವಡೆ ಬೊಬ್ಬಿರಿದಾಡಿದುದಂದು ಬೇಂಟೆಯಂ | ೧೧೬ ಪುಲಿವಲೆ ಕೊಂಬು ಕಣ್ಣಿ ಮಿಡಿಗಣ್ಣಿ ತೊವಿಲೆ ನಿಕ್ಕುದಕ್ಕು ಪ | ರ್ಮೊಲವಲೆ ಸಂದ ಹಾಸುವಲೆ ನೀರ್ವಲೆ ಮೇಲೆ ಸೋರ್ಕುಮದ್ದು ಸೆ | ರ್ಬಲೆ ಬಿಡುವಾರುಗೊಡುವಲೆಯೆಂಬಿನಿತಂ ಪೊಗ ಕ್ಕಿ, ಕಾನನ | ಸ್ಥಲದೊಳಗೆದ್ದು ತೋಹುವಿಡಿದೊಡ್ಡಿದರೆ ಪ೪೨ದನಾಯಕರಿ | ೧೧೫ ಆಸಮಯದೊಳ್ ಮುಸಾಕಂದಮವೆತ್ತಿ ಬೇರ್ಗಳನಿತಂ ತಿಂದುಗ ದಾಪಂ ಮಿಗ೮ || ವ್ಯಸಾಬುದ್ಧನವಾದ ಪೆರ್ಗೆಜೆಗಳೆಳ ಪಟ್ಟಲ್ಲಿ ನಂ ನಾಯಳಂ | ಹಸ್ತಾಲಂಬಿತವಾದುವಂ ಬಿಡುಬಿಡೆಂದಾದಿ-ರ್ದ ಬೇಡರ್ಕಳಂ | ಹವ್ಯಾಹದೊಳೊಕ್ಕಲಿಕ್ಕಿ ಕಡಪಿತ್ತಂದೊಂದೆ ನಿಂದೆಕ್ಕಲಂ ॥ ೧೧೬ ಅದು ಕಂಡು, ಜವದಿಂ ಬೆಂಗೊಟ್ಟು ಪೋಪಕ್ಕನನಳವಿಯೊಳೆ ಕಂಡು ತಾಜಹಂಸಂ। ಕವಲಂಬಿಂದೆಚೊ ಡಂತುರ್ಬಿನ ನಡುಪಣೆಯೊಳೆ ಮೂಡೆ ನಾಲ್ಲಾಡೆಯಾ ದಂ 1 ತವೊಲಾಬೇಡರ್ಕಳಂ ಸೀಟ್ಟು ಗಿಬಗಿಯ ನೃಪಂ ಕೊಂದರಂ ಸಂದಿಯಲೆಂ | ದು ವನಘೋಳೆಂಬಿನಂ ಬೊಬ್ಬಿ ಹಿಡಿದು ಕೆಡತಿರ್ದು ಭಿಕ್ತಪ್ರತಾನಂ || ona ಅದಲ್ಲದೆಯುಂ ಮಳೆಯಿಂದಂ ಪೋಲಿಮುಟ್ಟು ಮತ್ತು ಅದು ಕೆಂಗಣ್ಣಕ್ಕಿ ಕಂಡಾಳಳಂ ನೆಲನಂ ಗರ್ಜಿಸಿ ಪೊಯ್ದು ಬಾಯ್ದೆ ಆದು ಪ್ರರ್ಬಿಕ್ಕುತ್ತ ವಾಲಾಗ್ರಮಂ | ಹುಳಿನಿಂ ದಾಡೆಗಳಂದೆ ಕರ್ಚಿ ಸೆಳೆಯುತ್ತು ಪ್ರೋಸದಿಂ ಪಯ್ದ ಪ || ರ್ಬುರಿಯಂ ದಂಡೆಯೊಳಾಂತು ನೋಂಕಿ ತಿವಿದಲ ವಿಕ್ರಾಂತಕಂಠೀರವಂ |