ಪುಟ:ಅಭಿನವದಶಕುಮಾರಚರಿತೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

008 0011 850 ಕಾವ್ಯಕಲಾನಿಧಿ [ಆಶಾಸು ಅಂತಿರ್ದ ಕುಮಾರನಂ ಕಂಡು-ಇವನೆಲ್ಲಿಯವನೆತ್ತಣಿಂ ಬಂದನೀತಂ ನಿಮ್ಮ ಕುಲದೊಳೆ ಪ್ರಟ್ಟಲೆ ತಕ್ಯಾತನಲ್ಲೆಂದರಸಂ ಬೆಸಗೊಳಲಲ್ಲಿಯೊರ್ಬ೦ ಜನಪಂ ಪ್ರಹಾರವರ್ನo | ವನದೊಳೆ ಮುಂಗಟ್ಟು ಪೋಸ ಪದದೊಳೆ ಕಮಲಾ | ನನೆಯೊರ್ಬಳ ಕೈಯೊಳ ಬ | ನೋಳೀತನನೀು ಕೊಂಡೆವವನಿಪತಿಲಕಾ | ಎಂದು ಮತ್ತೆ ಮಿಂತೆಂದಂ ಈತಂ ದೇವರ್ಗೆಯ ತ || ಸ್ವಾತ೦ ಚಿತ್ರ ವಿಗ್ರದೆಂದು ತಾಲೂಕನಂ || ಪ್ರೀತಿಯೊಳತ್ತ ಕೂರ್ತು' ಕಿ | ರಾತವರಂ ನೃಪವರಂಗೆ ಮನದುತೃವದಿಂ | ಅಂತು ಕುಡುವುದುಂ ಕಿರಾತಂಗೆ ಅರಸಂ ಬೇಲ್ಪದಂ ಕೊಟ್ಟು ಕುಮಾ ರನನೊಡಗೊಂಡು ಪ್ರರಪ್ರವೇಶಮಂ ಮಾಡಿ ಬೇಡವತೆಯಂ ಕಳುಸಿ ಆ ನಮಂಟಪಕ್ಕೆ ಬಂದು ಸುಮತಿಯಂ ಕರಸಿ ಕುಮಾರಂ ಬಂದ ವೃತ್ತಾಂತ ಮಂ ಪೇಳ್ವಾತನನಪಗಾರವರ್ಮನೆಂದು ಹೆಸರನಿಟ್ಟು ನವನಿಧಿಗಳ ಪಡೆ ದ ದಿನಸ್ಪತಿಯಂತವನೀತಂ ಸುಖದೊಳಿರ್ಪುದುಂ ಮತ್ತೊಂದು ದಿನ ಆವಾನುದೇವಶಿಪ್ಪ | ನಿವಾರವನುಮ್ಮ ಬಗೆಯಿನೊಂದು ವನಸೆ | ಮಾವನಿಗೆ ಬಂದು ಕಂಡು || ಕೋವಿದನತಿದು:ಖಿಯಪ್ಪ ವೃದ್ಧಾಂಗನೆಯಂ ? aske ಬಾಗಿದ ಬೆನ್ನೆಲಿಲ್ಪ ಕಿವಿ ಬತ್ತಿದ ಗಲ್ಲವುದಿದ ಪಲಿ ಕರಂ || ತೂಗುವ ಮುಂಚೆ ನೀರ್ಸುರಿವ ಕಣ್ಣಲರೆಯೇ ತೆರಳ ತೋಳ ೪೦ ಬಾಗಿರೆ ಮುಸ್ಸು ಮೆಯ್ಯಡೆದು ಬಿಂಜದೊಳಂಜದೆ ನಿ ದುದೆಂಬಿನಂ || ಬೇಗೆಯ ಬೆಂಕಗಣ್ಯ ಕಳರ್ವಳ್ಳದೊಳವ- ಮಮಂಕಿಯೊಪ್ಪಿದಳೆ ೧೦೭