ಪುಟ:ಅಭಿನವದಶಕುಮಾರಚರಿತೆ.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚಂಡ . or ಅಂತಿದ ವೃದ್ಧೆಯಂ ಮುನಿಪ್ಪಲಿ ಕಂಡು ಎಲೆ ವೃದ್ದೆ ವನದೊಳೇಕಿಂ | ಕುತೂರ್ಬಳ ಕುಳ್ಳಿರಿರ್ದೆಯೆಂದೊಡೆ ಮತ್ತಂ || ಬಲು ಸುಗ್ಗು ಮನಮುಂ | ನಿಲಿಸಿ ಬಕ್ಕು ಸರ್ವದರ್ಕ ಬಗೆ ಮುಂ ತಳೆದಳೆ || ಅದೆಂತೆಂಬೊಡೆ:ಸಕಲಧಾಧಿನಾಥನವರತ್ನ ಕಿರೀಟವಿರಾಜಿತಾಂಘ್ರಪಂ | ದುಕನತಿಮಿತ್ರರಾಜರಮಣೀಯಫಲಪ್ರದವುರ್ತೃಪಾರಿಜಾ | ತಕನಭಿಯಾತಿಭಪಗಜವಾಜಿರಥಪ್ಪ ಪದಾತಿದರ್ಪಭಂ | ಜಕನೆನಿಪ್ಪವಂ ಮಗಧವಲ್ಲಭನುಗ್ರವಿರೋಧಿದುರ್ಲಭಂ | ೧೨೯ ಅಂಶಾನುಗಧವಲ್ಲಭನಪ್ಪ ರಾಜಹಂಸಂ ತನ್ನ ರ್ಧಾಂಗಿಯಪ್ಪ ವಸುಮತಿ ಯ ಸೀಮಂತಕ್ಕೆಮರಸನಪ್ಪ ಪ್ರಹಾರವರ್ನನಂ ತನಗತಿಮಿತ್ರನನ್ನದ ಮಿಂ ಕರಸಲಾತಂ ತನ್ನ ರಸಿಯಪ್ಪ ಪ್ರಿಯಂವರೆಯುಮಿವ-8 ಕುಮಾರ ಸ ಹಿತ ಸಕಬಲಮಂ ಕೂಡಿಕೊಂಡು ಪುಷ ಪ್ರರಕ್ಕೆ ಬರ್ಪುದುಂ, ಅರಿವಾಳವೇಶರಂ ನಿಜ || ವಿರೋಧದಿಂ ಬ೦ದು ಮುತ್ತೆ ಮಗಧೇರ್ವೀಶಂ ಧುರದೊಳ ಮೆ ಮೃದಂ ನ || ಮೃರಸಂ ಸಿಕ್ಕಿ ಬಿಟ್ಟು ಕಳುಹಿದನಾತಂ | 0 0 ಅಂತು ಬಿಟ್ಟು ಕಳುಸಲೆಮ್ಮರಸ ಕುಟುಂಬಸಹಿತಂ ತನ್ನ ಮಿಥಿಲಾಪು ರಕ್ಕೆ ಪೋಗುತಿರ್ದಾಗಳರ್ಬ ದೂತನಿದಿರ್ವಂದು ದುರುಳಂ ಪ್ರಹಾರವರ್ನ೦ || ಪರನೃಪತಿಯ ಕೆಯ್ದೆ ಸಿಕ್ಕಿದು ರಾಜ್ಯಕ್ಕಾಗಿ ನರಸಿಂದು ವಿಕಟವರ್ಮ೦ || ಬರವಸದಿಂ ಪಟ್ಟಬದ್ಧನಾದನಿಕೇಶಾ || 020