ಪುಟ:ಅಭಿನವದಶಕುಮಾರಚರಿತೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HO ಕಾವ್ಯಕಲಾನಿಧಿ [ಆಶಪ್ಪಸರಿ &F ದಟತೆ ಪಡೆದಂತೆ ದುಃಖದೊ 1 Vಳವಡಿಸಿದನೆಂದು ನಟನೆಯಂ ಮುನಿಶಿಮ್ಮ | ಅಂತವಿಲುತ್ತೆ ಬರುತಿರ್ದುದಂ ಕಂಡು ಕಿರಾತವಡೆ ಈಕುಮಾರಕನೀತ ನ ಮಗನಾಗದೆ ಮಾಣನೆಂದಲ್ಲಿ ಕೆಲಬಕ ಕರುಣಿಸಿ ಕಣ್ಣನಿಯಂ ತೊಡೆದು ಕುಮಾರನಂ ಕಡಲಾಮುನಿಕುಮಾರಂ ಕೊಂಡು ಬಂದು ವೃದ್ದೆಯಿದ ತಾಣದೊಳವಳಂ ನೋಡಿ ಕಾಣದೆ ವಾಮದೇವರ ಸವಿಾಪಕ್ಕೆ ಕೊಂಡು ಬಂದು ತಟ್ಟಿತ್ರಮಂ ಪೇಳ್ಕೊಡೆಯಿತಂ ರಾಜಹಂಸನ ಮಿತ್ರಪುತ್ರನೀತ ನನಾತಂಗೆ ಕೊಟ್ಟು ಬಾಯೆಂದು ಕಳಪಲಾತಂ ಒಂದು ಮಾಗಧಂಗೆ ಕೋ ಟ್ಟು ತದಾಶ್ಚರ್ಯಮಂ ಪೇಳ್ಕೊಡರಸಂ ಸಂತಸಂಬಟ್ಟು ಪ್ರಹಾರವರ್ಮ ನ ದೆಸೆಗೆ ಸುಯು ಕುಮಾರಗುಪಹಾರವರ್ಮನೆಂದು ಹೆಸರಿಟ್ಟು ವಸು ಮತಿಯ ಕೈಯೊಳಿ ಕೊಟ್ಟುದಶದಿಂಡಲದಿಂ ಪ್ರಸಿದ್ಧಿವತೆ ದಿನಂತೆ ದ ಶಕುಮಾರರಂ ಪಡೆಯ ಖಗಭೂಷರ ಸಲೆ ದಕ್ಷಯಾಗದೋದವಿಂ ಭಂಗಕ್ಕೆ ಪಕ್ಕಾಗಲಿ | ದೊಗೆದಿರ್ದಕ ದಶಸೂರ್ಯರೆಂಬ ತೆಲಿದಿಂ ಪದ್ಯಾನುರಾಗಪ್ರಭೋ || ತಗುಣಂ ವಿಶ್ರುತದೇಹದೀಪ್ತಿ ಪರರಪದೇಪದೊಪ್ಪಲಿ ಪ್ರತಾ | ಪಿಗಳೇಂ ಪೆಂಪೆಸೆದಿರ್ದರೊ ದಶಕುಮಾರಕೌತುಕಪ್ರೇಮದಿಂ # 08o ಅಂತು ದಶಕುಮಾರ ರಾಜವಾಹನ, ಪ್ರಮತಿ, ಮಿತ್ರಗು, ಮಂತ್ರ, ಗುಪ್ತ, ಸುಶ್ರುತ, ಪ್ರಸ್ತೋದ್ಭವ, ಅರ್ಥಪಾಲ, ಸೋಮದತ್ತ, ಪ್ರಜಾ ರವರ್ಮ, ಉಪಹಾರವರ್ನರಿ, ಅಂತಿರ್ದ ದಶಕುಮಾರರಂ ಭ್ರಂಗಿ ಭೇತಾ ಳ ವೈತಾಳೆ ಮರುಜರಿಯೆಂಬ ಶಸ್ತ್ರವಿದ್ಯೆಯೊಳಂ ಸಮಪದ ವೈಷಮುಮಂ ಡಲಾಢ ಪ್ರತಾಲೀಢ ಮೆಂಬ ಧನುರ್ವಿದ್ಯೆಯೊಳಂ, ಚತುರತೀತಿಪದವಿ ಧಾನವಾದ ಗಜಶಿಕ್ಷೆಯೋಳಂ, ಪಂಚಧಾರಾಸ:ಚಿತವಾದಠಾರೋಹಣದೊ ಳಂ, ಸರ್ಣನಾಭ ಚಿತ್ರ ಕವಾತ್ಸಾಯನವಿರಚಿತಕಾಮಶಾಸ್ತ್ರ ದೊಳಕ್ಕೆ ಶಬ್ದಾರ್ಥಾಲಂಕಾರವ್ಯಾಕರಣಚ್ಛಂದೋವಿಲಾಸಮೆಸೆವ ಶಬ್ದ ಶಾಸ್ತ್ರ ದೊ ೪೦, ಮತ ಮನೋಕನೀತಿಶಾಸ್ತ್ರ ದೊಳಂ, ಪ್ರನೀಣರಪ್ಪಂತು ಮಾಡಿ ರಾಜ ಹಂಸಂ ಸುಖದೊಳಿದ೦, ಅದೆಂತೆನೆ –