ಪುಟ:ಅಭಿನವದಶಕುಮಾರಚರಿತೆ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


| ತೃತೀಯರಾಶ್ವಾಸಂ | ಶ್ರೀಮನ್ಮಗಧವಹೀರತಿ || ಕಾಮಂ ರಿಪುರಾಜವಳಮಾಣಿಕ್ರುತಿ ಸೊಮಾಂಫ್ರಿದಿತಂದು ನಿ |

  • ಮದಿನೊಪ್ಪಿದನಭಂಗವಿಟ್ಟಲನೃತ್ಯಂ |

ಅದಲ್ಲದೆಯಂ ಸುತಸವಾಯಾತವೀರಾದ್ರುತರಸಜಲದೊಳೆ ಚಾಮರಗಾಹಿನೇಹ | ಸ ತರಂಗಿಣಿಯೊಳೆ ಪಾಠಕಜಯಜಯಕೋಳಾಹಳ ಧಾsನದೊಳೆ ಸ| ನ್ನ ತನಾನಾನೂಪವುಳಿವಜಸರನಿಂದೊಳ ಬಂಧುಸಂದೋಹಗಂಭೀ || ಕತೆಯೊಳೆ ಸೌಭಾಗ್ಯಶೋಭಾಪುಃನದೊಳ ಸೇವಂ ರಾಗದಿಂ ರಾಜಹಂಸಂ || ೨ ಅಂತು ಸಕಲರಾದಿಕಂಬೇರಸೊಡೋಲಗಂಗೊಟ್ಟಿರ್ದು ಸಮುಚಿತವನೇಭವದಲೇಖೆಯೋ ಯವನರಸಧೃಂಗಕಾ ! ಆಮಿ ವಿಲಾಸಯನನಸುಧಾಕರಲಕ್ಷ್ಮಿ ವೇಲೆನಲೆ ಕರಿ | ವಿಮಳದುಬಾಬ್ಧದೊಳೆ ಮೊಳೆವ ತುಪ್ಪ ಮಾಸೆಯೊಳೊಪ್ಪತಿರ್ಪ ವಿ। ಕ್ರಮಯತನಂ ನಿಜಾತ್ಮಸುತನಂ ಪದದೀಕ್ಷಿಸಿದಂ ನೃಪಾಲಕಂ || ೩ ಆಂತರಿಸಂ ಕುಮಾರನಂ ನೋಡಿ ಯುವರಾಜಪಟ್ಟಕ್ಕೆ ಕಾಲವಾದುದೆಂ ದು ಮನದೊಳೆ ಭಾವಿಸಿ ಮಂತ್ರಿಗಳೆ ವೆರಸು ಶುಭದಿನಶುಭಮುಹೂರ್ತ ಜಿಎಳೆ ಕಂದರ್ಪಂಗದವೇಚನೆ ವಂದನವನಂ ಸಂತೋಷವಂ ಸೇವೆ ಮಾ | ಚಂರ್ದ ಪ್ರಗುಡಿಯ ಸಂತತವಸಂತಂ ಸಖ್ಯಮಂ ಬೀಚಿ ಸಾ || ನಂದಂ ಮಂತ್ರಿಗಳಷ್ಟದಾಯ್ಕೆನೆ ಕುಮಾರಂಗಾರ್ಪಿನಿಂ ತನ್ನ ಪ | ಒಂದಾರ್ಯ೦ ಯುವರಾಜಪಟ್ಟವನಲಂಮಿಂ ಕಟ್ಟಿದ ಭೂಭುಜಂ || ೪ ಅಂತು ರಾಜಹಂಸ ರಾಜವಾಹನಂಗೆ ಯುವರಾಜಪಟ್ಟಮಂ ಕಟ್ಟಿ ದರ ಜುಮಾದರಂ ದಿಗ್ವಿಜಯಕ್ಕೆ ಕಳಿಸಲೆಂದು