ಪುಟ:ಅಭಿನವದಶಕುಮಾರಚರಿತೆ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ Hd - ದಿಗಿಛಂ ಘಡೆ ನಾಗಲೋಕದಹಿಗಳೆ ಬೆಂಡೇ ಭೂಭಾಗದೊಳೆ | ಭಗಳಿ೦ ಬೀಟೆ ಮರುತ ರಂಗಿಣಿ ಮಲೆ ತೂಬಿಲೆ ತುಏುಂಕಾಡೆ ಗೋ| ತಗಿರಿವಾತವಳಂಕೆಗೆಟ್ಟು ನಡುಗಲಿ ರಾಜಹಂಸಾಳ್ಮೆಯಿಂ | ದೊಗೆದಂದು ಸುವಣ ಕೋಣಪತಿಯಿಂ ಪ್ರಸ್ಥಾನವೇರೀರವಂ || ೫ ಅಂತು ಪ್ರಯಾಣಭೇರಿಯಂ ಪೊಯಿಸಿ, ಗುಡಿ ಗೂಡಾರಂ ಪಟಂ ಕೊಟ್ಟಿಗೆ ಹೆಗಲೆ ಪೆರ್ಬ೦ಡಿಗಳ ಸೆಂಥವೆತ್ತ ಗಡಿ ನಾನಾವಸ್ಯ ರತ್ನಾವರಣವಿತತಿ ವೈದ್ಯರ ಪೋಲಂ ಬಲ್ಲವರ್ಗf ||| ಬಿಡುದಾಣಕ್ಕಾಪವರ್ಗ೦ ಸಹಿತವನಿಪನುಂ ಸೇನೆಯಂ ಕೊಟ್ಟು ತೇಜಂ || ಬಟೆಯಲಿ ತಪ್ಪು ತರಂ ದಿಗ್ವಿಜಯಮುನೆಸಗಲೆ ಕೂರ್ತು ಬೀಳ್ಕೊಟ್ಟನಾಗಳೆ + 39 ಮುತ ೦ ಕರಿತುರಗರಥಸದಾತಿಯ | ನರಸಂ ನಲವಿಂ ಕುಮಾರಕರ್ಗಿಲ್ಕು ದಿಶಾಂ | ತರವುಂ ಜಯಿಸಿಮೆನುತ್ತಾ | ದರದಿಂ ಬೀಳ್ಕೊಟ್ಟನಾರ್ಪಿನಿಂ ಶುಭದಿನದೊಳೆ | ಅಂತು ಬೀಡಿ ದಶಕುಮಾರರನೇಕಸೇನಾಸಮುನ್ನಿತರ ಶುಭಶಕು ನದಿಂ ಪೊಯಮಟ್ಟು ಬರ್ಪಾಗಳೆ ಇದು ದಲೆ ದಿಗ್ವಿಜಯಕ್ಕಪಕ ನಮನ ಸೇನಾಪದೊದ್ದೂ ತಧ | * ದಿನಾಧೀಶ್ವರರಾಜಮಂಡಲವನಾರ್ಸಿ೦ ಮುತ್ತಿ ಬೆಂಕೊಂಡು ನೀ || ರದಮಾರ್ಗಕ್ಕಿರಬೇತಿ ಧೂಳಿಪಟುವಾಗಲೆ ಮಾಡಿ ಬನ್ನಿ ವಿಯ || ನದಿಯಂ ಪೂಬ್ಬ ಗೆ ಸತ್ಯಲೋಕದೊಪವಂ ಮಾರಿಗುರ್ಬಪ್ಪಿನಂ | ಸುರಪತಿ ಬೆಚ್ಚಗ್ನಿ ಸೆಡೆಯಲೆ ಯನುನರಲುಗ್ರ ರಾಕ್ಷಸಂ || ದೊರೆಗಿಡಲಬ್ಬಿ ಪಂಚೆದಲೇಣಧರಂ ನಡೆಗುಂದಲೆಯೇ ಕಿ | ನೃ ರಪತಿ ಬಲೀಶನತಿಭೀತಿಯೊಳೊಂದಿಗೆ ದಿಗ್ಗಜಕ್ಕೆ ಭೇ || ಆರಮನೆ ರಾಜವಾಹನನೃಪಂ ನತೆಗೊಂಡೆಡೆಯೊಳೆ ನಿರಂತರಂ | ೯