ಪುಟ:ಅಭಿನವದಶಕುಮಾರಚರಿತೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಳ್ವಾಸಂ no JEJJEFEIJÓSET PA803 1 ಪಟಳಂ ಕವಿದಂಧಕಾರಮಂ ಪಟ್ಟಿ ವಿ | ಸು ಟವುಕಾಟರತ್ನ ರುಚಿಯಿಂ 1 ಆಟಕಂ ನಡೆಗೊಂಡುದಖಿಳಧಾತ್ರೀಪತಿಯಾ | ಅಂತು ನಡೆಗೊಂಡು ತನ್ನ ರಾಷ್ಟ್ರಮಂ ಕಳೆದು ಹೇಮಕೂಟದ ತಳ್ಳ ಮಧ್ಯಸ್ಥನದೊಳೆ ಬೀಡಂಬಿಟ್ಟೋಡೋಲಗಂಗೊಟ್ಟು ಕುಳಿರ್ದಾಗಳ ನೊಸಲೊಳಗಿಟ್ಟ ಚೆಲ್ಪ ತಿಲಕಂ ಪಿಡಿದಗ್ಗದ ಸೇಡುಗೋಲಿ ವಿಲಂ | ಬಿಸುವುಪವೀತವೆಲ್ಲಿ ಬಿರುಗಾಯದ ದೊರೆಯಲಿಲ್ಪ ಧೋತ್ರಮ: || ಬಿಸಿದೆಡಗೈಯ ಬಿಲೆ ಬೆರಳ ದರ್ಭೆ ಮಹಾದ್ಭುತವಲ ಮನಕ್ಕೆ ಸೂ || ಚಸಲತಿಸಂಭ್ರಮಂ ಬೆರಸು ಬಂದನದೊರ್ವಸಮಂ ದ್ವಿಜಾಧವಂ || ೧೧ - ಅಂತೊರ್ಬ ಬ್ರಾಹ್ಮಣ೦ ಬಂದು ಮಂತ್ರವಿಲ್ಲದಕ್ಷತೆಯಂ ಕೊಟ್ಟೂ ಡೆ-ಇದೇನೋ ವಿಪರೀತವೇವಮಂದಾತನಂ ರಾಜವಾಹನಂ ಕೇಳುದುವಾ ತನಿಂತೆಂದಂಅಜುನೀರ್ವಳಂ ನೆಬಿಲ್ಲುಂದಿದ ತರುನಿಚಯಂ ಧೂಳಡರ್ದುರ್ಬಿ ನಿಚ್ಚಂ | ಸಖಿಗೆರ್ಪಾಸ ನಿಶ್ಚಸ್ಮಯ ತನುವನಿಶಂ ಬೋಧನಾಧಾನವೇನು || ವರೆದುಂ ಮಾಡಲ್ಕನಂ ಬಾರದ ಬಗೆ ಮಿಗೆ ಸರ್ವೋವಿ್ರಳ ಕೂಡೆ ನೊ ಡು 1 ಬಟನಾಗಲಿ ಸರ್ವರಾಗಲೆ ಕೆಲಬರೊಲೆದರಕ್ಕೆ ಸಕ್ಕಾಗಿ ಬಂದರಿ | ಅಂತು ಬಲಿನಯುಟ್ಟ ಕಂದಮೂಲಘುಂಗಳಂ ಮೆಲ್ಕು ಜೀವಿಸೆವೆಂದು ಕೋಲಂಬಶ ಬ್ರಾಹ್ಮಣರೊಡಗೂಡಿ ಶಿಶುವಾಗಿರ್ದೆನೃ ನೆ ಕೊಂಡಮ್ಮ ತಾ ಯ್ತಂದೆಗಳರಣ್ಯಕ್ಕೆ ಬಂದು ಮಾತಂಗವೈರಿಸಂ ! ಮಾತಂಗಕನೆಂಬನಿರ್ಪನಾವನದೊಳ ನ # ತಾತನ ಹೆಸರಿಟ್ಟುಂ ಮ || ಸ್ವಾತಂ ಪೊರೆಗೆನ್ನನೊಲ್ಲು ನರಪತಿತನಯಾ | 00