ಪುಟ:ಅಭಿನವದಶಕುಮಾರಚರಿತೆ.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶಾಸು de سلم لي ಅಂತು ಗುಹೆಯೊಳಿರ್ದಗ್ನಿಯಂ ಕೆಲದ ಪ್ರಸ್ತಕವುಂ ಕಂಡು ಮಾತಂಗ ಕನಂ ನೋಡಿ ನೀಂ ಕೆನ್ಯಾಸೂಚಿತವಪ್ಪ ಕಾರ್ಯವನುದೋ ಗಿಸೆನೆ ಮನಸಿಜನ ರೂಪು ನಿಜಯಾ | ವನದೇ ವಿವಾಹಸಿದ್ದಿ ರಾಷ್ಟ್ರದ ಲಾಭಂ || ತನಗದೆಂಬ ಹರ್ಷ ದೊ || ಳನುಮಾನಿಸದಗ್ನಿ ಯಲ್ಲಿ ಭೋಂಕನೆ ಬಿ೦ || Bas:nego ! ನ್ಯಾ ತತ್ಸಮೆನಿಪ್ಪ ಮಂತ್ರದಿಂದರಿಯಂ ನಿ || ರ್ಭೀತಿಯಿನಪ್ಪಲಿ ಕಿರ್ಚಿ೦ || ದಾತನು ಭಸ್ಮಾವಶೇಷವಾದಾಗ ! 22 ಅದನರಸಂ ಕಂಡು ವಿಸ್ಮಯಸ್ಸಂತನಾಗಿ ತತ್ಪುಸ್ತಕದೊಳರ್ದ ಮಂತ್ರ ಮಂ ನೋಡಿ - ಮೃತಸಂಜೀವನಮಂತ್ರದಿಂ ನೃಪಸುತಂ ದಿವ್ಯಾಂಬವಂ ಮಂತ್ರಿಸು | ತತಿಶೀಘ್ರ೦ ಮಿಗಲಗ್ನಿ ಯೊಳೆ ತಳಿಯು ನಿದಾಸಕ ನಾಗಿರ್ದವಂ || ಮನೆವೊಲಿಂಗಸಪ್ಪನವಿಲಾಸಂ ಯವನ ನಿರ್ಮಲಾ ! ಕೃತಿಯೊಪ್ಪುತ್ತಿರಲಗ್ನಿ ಕುಂಡದೊಳಗಿ೦ದೆ ನಗುತ್ತಾ ೫೦ | V ಅಂತೆಟ್ಟು ಬಂದ ಮಾತಂಗಕಟ್ಟಿ ಜನನರಸಂ ತ ನಿ ಕೊಂಡು ಸಂತೈ ಸಿ ಪಾತಾಳಭವನಮಾರ್ಗವಂ ನೋಡಿ ಪ್ರತಿಪಕ್ಷೆಪ್ರಚುರಾವನೀಶವಿಸಚ್ಚಾ ಸುರ್ಬಲವಾಮಾ || ರುಪೀತಾಹಿ ವಿರೋಧಿಭೂಪತಿಮನೆ-ಆವೇಶಾಭಲಗಂ ರಿಪು || ಕ್ಷಿತಿನಾಥಾನಯಚಂದ್ರ ರಾಹು ಸುಖಸಂಪದ್ಯೋಗಿ ಪತಾಳಮಂ | ನುತಮಾತಂಗಕಕಂಧರಸ್ಥಿ ತಕರಂ ಪೊಕ್ಕೆ? ಮಹೀಪಳಕಂ | ೩೯ ಅಂತರಸಂ ಮಾತಂಗಕಸಹಿತಂ ಪಾತಾಳಭುವನನುಂ ಪೊಕ್ಕು ತನ್ನಾಗ ಕನ್ಯಾಭವನಮುನೆಯ್ದೆ