ಪುಟ:ಅಭಿನವದಶಕುಮಾರಚರಿತೆ.djvu/೭೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ' - ಮಕರಪತಾಕನಾರ್ಪು ವನಿತಾಕೃತಿವೆತು ದೊ ಪೂರ್ಣಚಂದ್ರಘಂ || ದಿಕೆ ಸತಿರೂಪನಾಂತು ವಸಂತವಿಲಾಸನುಗಪುಣ್ಯಕ || ನೃಕೆಯೆನಿಸಿರ್ದುದೆ ಸಕಲಮೋಹನವಿದ್ದೇ ಭುಜಂಗರಾಜಬಾ ಲಕಿವೆಸರಿ ನಗದೆನೆ ಕಣ್ಣೆಸೆದಿರ್ದುದು ರೂವು ಕಾಂತೆಯಾ || ೪೦ ಪಾಪವ ತುಂಬಿಯಂ ಕ೪ವ ಪೂಗಷ್ಯಂ ಮುಗಿವಬ್ದಮಂ ತಮಂ | ದೋಜಿಲಗಲ ಚಕ್ರಯುಗಮಂ ನಸುಬಾಡುವ ಕಲ್ಪವಲ್ಲಿಂ | ನೀಟೆಯ ಕುಂತಳಕ್ಕೆ ನಯನಕ್ಕೆ ಮುಖಕ್ಕೆ ಕಚಕ್ಕೆ ತೋಳೆ ಕೈ | ಮಾಜ ಸಮಾನವೆಂದೊಡುಪವಾಪರಿಹೀನನದಾಗದಿರ್ಪುದೇ | ಅಂತು ರೂಪಿಂಗಗ್ಗಳವಾದ ನಾಗಕನೈಯಂ ಕಂಡರಸಂ ನೀಂ ಸೇ ಬಾಲಕಿಯಿಾಕೆಯಾಗದೆ ಮಾಣಳೆಂದು ಮಾತಂಗಕನಂ ಕೇಳೆಡಾತಂ ಲ ಜೈಯಿಂ ತಲೆವಾಗಿರಲವನರಿದು ಮುನ್ನ ಮೆ ತಾಂ ಪೇಳಪ್ಪದಖಿಂದಾ ಕನೈಯಂ ಮಾತಂಗಕಂಗೆ ವಿವಾಹವಂ ಮಾಡಿ ತದಾಜದೊಳೆ ಪಟ್ಟಮಂ ಕಟ್ಟಿ ಯನಂತರಂ ತನ್ನಾತಂಗಳನಿಂದರಸಂ ಕಳುಹಿಸಿ ಕೊಳ್ಳಾಗಳಾಮಾತಂ ಗಕನಿಂತೆಂದಂ ನಿನ್ನಿಂದಾವಿರ್ಬರುಂ ಕೂಡಿದವಹಿಭುವನಂ ಕೈಗೆ ಸಾರ್ವತ್ತು ದೇವ | ಗಿನ್ನೊ೦ದ೦ ಬಿನ್ನ ಪಂಗೈದಹೆನೆನಿತು ಪಿಪಾಸೋದಯಂ ಹೃದಯಂ ಕ್ಲ! ಶನ್ನಿ ದಾವಾಧೆ ಪಿಂಗಿರ್ಸದು ನಿಮಿವಲಿಂ ಸಂತಸಂ ದಿವ್ಯವಾಣಿ | ಕೃನೆ ಭಾಜನಂ ಚಿತ್ರವಿಸೆನುಕೊಲವಿಂ ರತ್ನವುಂ ಕೊಟ್ಟನಾಗಳೆ | ನಾಡಾಡಿದು ಮಾಣಿಕಮೇಂ || ದೀಡಾಡದಿರಲೆ ಕುಮಾರ ಮನದಾತೃವದಿಂ || ಚೂಡಾಮಣಿಯಂ ಮಾಬುದು 1 ಮಾಡಿದೆಳ ನೆಲೆಯನಾಂತ ರುದ್ರನ ತಟದಿಂ | ya ಎಂದು ಪೇ ಮಾತಂಗಕಂ ತನಗೆ ನಾಗಕನ್ಯಕೆ ಕೊಟ್ಟ ಮಾಣಿಕ್ಯ ಮಂ ಕಡಲದಂ ಕೈಕೊಂಡು ಆತನಿಂ ಕಳುಹಿಸಿಕೊಂಡು ರಾಜವಾಹನಂ ತ ೪ರಲುದ್ಯುಕ್ತನಾಗಿ ಖಡ್ಡ ದ್ವಿತೀಯನಾಗಿ