ಪುಟ:ಅಭಿನವದಶಕುಮಾರಚರಿತೆ.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ ಉದಯದೊಳೇಚ್ಚೆವೆತ್ತ ರವಿ ವಾರಿಧಿಯಂ ಪೊಲಿಪುಟ್ಟನೆಂಬಿನಂ | ಮದವದರಿ=ತಾನವನಿತಾನಯನೋತ್ಪಲಚಂಡಭಾಸ್ಕರಂ || ವಿದಿತಪರೋಪಕಾರನಿಧಿ ಸಾಹಸಕೇಸರಿ ಶಸ್ತ್ರ ಶಾಸ್ತ್ರ ಕೋ | ವಿದನಹಿಲೋಕದಿಂ ಪದೆಪಿನಿಂ ಪೊಅಮುಟ್ಟಿನಭಂಗವಿಕ್ರಮಂ # 88 ರಿ ಗ ದೈ ೦ || ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪನನ್ನ ಶ್ರೀಮದಭಂಗಟ್ಟಲಪದಾಂಭೋಜನಕ್ತಮಧುಕರ ಮಧುಸೂದನನಂದನ ಸರಸಕವಿ ಚೌಂಡರಸ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳೆ ಮಾತಂಗರಾಜವಾನಪಾತಾಳಲೋಕವಿಜಯಂ ಮಾತಂಗಕನಿಷ್ಟ್ಯವರ್ಣನಂ ತೃತೀಯಾಶ್ಚಾಸಂ.