ಪುಟ:ಅಭಿನವದಶಕುಮಾರಚರಿತೆ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ de oo no ಎಂದು ಪೇಳ್ಕೊಡರಸಂ ಪರಿತೋಂಬಟ್ಟು ಬರಿಕಿಂತೆಂದಂಆನಲ್ಲಿಂ ಪೋದ ಬ೨ || ನಂ ಬಗೆದಿರ್ದಿರೆಲ್ಲರಲ್ಲಿಗೆ ಪೊದಿಕೆ | ನೀನೆಲ್ಲಿರ್ದ ಪೆ ಪೇಟೆಂ | ದಾನರಪತಿ ಕೇಳನಕ್ಕೆ ಪ್ರಸ್ತೋದ್ಭವನಂ | ಅಂತು ಕೇಳಲೊಡಂ ಪ್ರಸ್ತೋದ್ಭವನಿಂತೆಂದಂ- ದೇವರ ಕೆಯ್ತಿಂ ಬೀಟ್ರೋಂ || ಡಾವೆಲ್ಲರೆ ಪೊಗಿಯಾಯಿರುಳೆ ಸಲೆ ಸುಖನಿ | ದಾವಿರಾಗಿ ಬೆಳಗಿನ || ಜಾವದೊಳರ್ದಿದೆ ವೈದೆ ಬೆಳಗಾಯಾಗಳೆ | ಅಂತು ಬೆಳಗಾಗಲೊಡಂ ಸಂಧ್ಯಾವಂದನಾದಿಕ್ರಿಯೆಗಳಂ ಮಾಡಿ, ಕಮಳಾನಂದಕರಂ ತನೋವ್ರ ಜಡರಂ ಚಕ್ರಪ್ರತಿಷ್ಠಾಪರಂ || ಸುಮನಃಪ್ರೀತಿಯುತಂ ಮಹೋದಯನುತಂ ಪೀತಾಂಬರಾಲಂಕೃತಂ | ನಮಿತಾಶಾನು೩ಶೋಭಿತಂ ಓಹಳದೊಪಾರಾತಿ ಲಕ್ಷ್ಮೀಶನಂ | ತಮಿತಾಭವರ್ತಿ ಸೂರ್ಯನುದಯಂಗೆಯ್ದಂ ಧರಾಧೀಶರಾ ೧೦ ಕುಮುದಿನಿಗೆ ದಿವಾಪಾಸಂ || ಸಮನಿಸೆ ಕಮಳನಿ ನಗು ಕೋಕಂಗಳು | ಮರಧನಿಯಂ ತೋರಿಸಿ | ಸಮಸುಖಮಾಯೆಂವಳ ತಿರಜೋಗುಣವೆಸೆಯಲಿ || ಕಾಯಕೇಶಮದೆನ್ನೊಳಾಗೆ ಜಗದೊಳೆ ಮರ್ಬಬಿ್ರ ಮೈವೆರ್ಚದ | ನ್ಯಾಯಂ ಕೈ ಮಿಗಲೆನ್ನ ಕಾಂತನನಲಂಪಿಂ ಕೂಡಿದ ಸಮಾ | ಶಾಯೋಪಿತ್ತುಲಾತ್ಮಿಯೆಂದು ದಿವಸ ಬೈದು ಬೆಂಬತ್ತಿದಳೆ | ಛಾಯಾಸಂಕುಳ ದಿಂದೆನಿ ಪಡುವಲೆ ಮುಂತಾದುವೆಲ್ಲಾ ನೆಲೆ | ೧೬ ಅಂತುದಯವಾಗಲೊಡಂ ನಿಮ್ಮಡಿಗಳಂ ನೋಡಲಾಸ್ಥಾನಮಂಟಪಕ್ಕೆ ಬಂದು ಕಾಣದೆ ಸಜೈವನೆಯಂ ನೊಡಿಯಲ್ಲಿಯುಂ ಕಾಣದೆ 02