ಪುಟ:ಅಭಿನವದಶಕುಮಾರಚರಿತೆ.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆವೃಕಲಾನಿಧಿ [ಆಶ್ವಾಸಂ ಅಂತು ತೃಪಾಪೀಡಿತನಾಗಿ ಪೋಪಗಳ ಮುಂದೆ ಆಭಂಡಾರಿರವಪ್ರತಿಧ್ವನಿಗುಪಾರಮಂ ಜರತಾ ಪಸ ! ಕ್ಷುಭಿತಂ ರನ್ನುಗಪ್ರಕೀರ್ಣ ಕಟಕಂ ನಿತ್ಯಾಂಧಕಾರಂ ಮಣಿ | ಪ್ರಭವಸಾನನಿಕುಂಜವೆನ್ನಿ ದಿರೋಳಂದೊಪ್ಪಿ ರ್ದುದನ್ನ ತೃದಿಂ | ನಭನಂ ಚುಂಬಿಸುತಿದುದೊಂದು ಕುಧರಂ ಭೂಪಾಲವಿದ್ಯಾಧರಾ | c೬ ವತ್ರಮಾಪರ್ವತಂ ಸರ್ವಜ್ಞನಂತೆ ಬಹಳಗುಹಾನ್ವಿತವುಂ, ರಾಜ ಧಾನಿಯಂತೆ ಚಿತ್ರಶಾಲಾಭಿರಾವವುಂ, ಋಸಿಸಭಾಮಂಡಲದಂತೆ ಬೃಗುವಿ ರಾಜಿತವುಂ, ರಂಗಭೆಯಂತೆ ಶೃಂಗಾರವಿಲಾಸವುಂ, ದ್ವಿಜರಾಜಿಯಂ ತೆ ಸಂಶಭೂಷಣವುಂ, ವಿಳಾಸಿನೀಜನದಂತೆ ತಮಾಳ ಸತ್ರವಿರಾಜಿತ ಮುಂ ಕೈಲಾಸಗಿರಿಯಂತೆ ಪಂಚಾಸ್ಯಸಂಚಿತವುಂ, ನಿತ್ರಾತಕದಂತೆ ಪ್ರತಿಸೂರ್ಯವಿಜೃಂಭಿತವು, ಭಾರತದಂತೆ ಸಕಲಮುಖಮಂಡಿತಾಳ ಮುಂ, ದಿವಸಿಯಂತೆ ಪತಂಗಪಥರಂಜಿತವುಮೆನಿಸಿರ್ಪುದು. ಅಂತು ಮಲ್ಲದೆಯುಂ, ಬೆತ್ತದ ಕಂಕಣಂ ಬಳಪದೋಲೆ ಕುರುಳ್ಳವಟ್ಟ ಕಾಡ ಹೂ | ಕತ್ತರಿಸೀಲಿಯುಳ್ಳಡೆ ವನೇಭಜವಾಕಿಕಷಾರಯಸ್ಮಿ ಬಾ || ಗೊತ್ತಿದ ಬಿಲ್ಬರಲೆ ಕದಕದಿಪ್ಪ ಕುಚಂ ಸುಲಿಪಲ್ಲ ಕಾಂತಿ ಚ | ಧರಂ ಮನಂಗೊಳೆ ಪ್ರಳಂದಿಯರೊಪ್ಪುವರಾಮಹಾದ್ರಿಯೊಳೆ | ೦೭ ವಯಸಿಂಗಂಗಳ ದಾಸಮಂ ತಿವಿದು ಮತ್ತೇಭಕ್ಕೆ ಬಿಟ್ಟಂತವಂ | ತಯಿಸಲ್ಪನ್ನೆ ಗವಾಗಳಾಗಡದಕುಂಭಸ್ಥಾನದೊಳೆ ನೆತ್ತರಂ | ಸುಳಿಸುಳ್ಳೆಂದಿರದೀ೦ಟ ದೊರೆಸಸಿಮುತ್ತಂ ಸುತ್ತಲುಂ ಚೆಲ್ಲಿ ಕಾ | ಡೆಬೆಯಂ ಬಂದೊಸೆದಾಯ್ತು ವಂ ಶಬರಿ ಮೆಟ್ಟಲೆ ಮಾಡುವಳಿ ಹಾರಮಂ | ಆರುಣಾಕ್ಷಂ ರೌದ್ರರೂಪಂ ಘುರುಘರಿತಮುಖಂ ಶೀರ್ಣ ಶೃಂಗಂ ಶಿಲಾನಿ | ಷ್ಟು ರದೇಹಂ ದೀರ್ಘ ವಾಳಂ ಕಠಿನಖುರಪ್ರಟಂ ರೇಣುಭಾಳ ಸ್ಥಳ೦ ಘ A ರ್ಘರನಾದಂ ವೃತ ಕಂಠಂ ಕುಸುಮುಧವಳರೋಮಂಥಫೋನಂ ಕರಂ ಭಿಃ | ಕರವಾಗಲೊಪ್ಪುಗುಂ ಕಾನನದೊಳಭಸಮಾನಂ ಲುಲಾಯಪ್ರತಾನಂ | D