ಪುಟ:ಅಭಿನವದಶಕುಮಾರಚರಿತೆ.djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ [ಆಶ್ವಾಸಂ ಅಂತು ಕುಳ್ಯರ್ದು ರಮಣಿಯದಿಂದರು ರುಬಸರೋಜದೊಳೆ ಮೊರೆ ನ ಮಧಕರಗಾನಕ್ಕೆ ಕುಣಿವಂತೆ ಸಚಿವ ಕಳಹಂಸಗಳಿ೦, ಕಲ್ಲಾರಕಿಂಜ ಅಪರಾಗದಿಂ ಮಂಜ ಮಸಗೆ ಸಂಜೆಯಾಯ್ತಂದಂಜವ ಚಕ್ರವಾಕಂಗಳಂ, ಬೆಳ್ಳುಗಿಲ್ಲು ಅಗಲಂ ತರತರದಿಂ ತೇರಯಿಸುವ ತೆರೆಗಳ, ಪಥಿಕಪರಿಶಂ ತಿಯಂ ಪರಿಹರಿಸಲೆ ಕರೆವಂತೆ ರವಂ ಮಿಗುವ ನೀವಕ್ಕಿಗಳ ಕೂಜಿತಂಗ ೪, ಹಿಮಶೈಲಂ ಕರಗಿ ಸರಸಿಯಾದಂತೆಸೆವ ಭೂಗೋಳದ ರಮಣೀಯತೆ ಯಂ ಮನ ದಣಿಯೆ ನೋಟ್ಸ್ಗ ಳ ಅತಿಕಾಯಂ ಸಹನಾಂಕಂ ಮುಕಳಿತಕರನಿರೇರುಪಂ ತೀವ ಚಿಂತಾ ೩ತಚಿತ್ತಂ ಬದ್ದ ವೇಣೀಜಟಿಲಿತನಭಯಂ ಸಂತತಂ ಕುಂಡಲಾರೋ | ೪ತಕರ್ಣ೦ ದಿವ್ಯ ತೇಜೋಮಯನಭಿನವರೂಪಂ ಲಸಬ್ಸೈಲಶೃಂಗ | ಸ್ಥಿತನಿರ್ದo ಛಾಯೆ ನಿರೊಳೆ ಪೊಳೆಯಪದೆಪಿನಿಂ ಕಂಡೆನಾಗಳೆ ನರೇಂದಾ ಅಂತು ನೀರೊಳೆ ಪೊಳೆದ ನೆಏಲಂ ಕಂಡು ಪರ್ವತವುಂ ನೋ ದುಂ ಶೃಂಗಾಗ್ರದಿಂ ನೆಲಕ್ಕೆ ಮ | ನಂಗುಂದದೆ ಬಿರ್ದು ಜೀವಮಂ ತೊವೆನೆನು | ತಂಗವಿಸಿ ಬೀುತಿರ್ದನ | ನಂಗೆಮೈಂದಾಂತೆನೋವನಂ ನೃಪತಿಲಕಾ | ಅಂತು ಬೀಚ್ಯಾ ತನಂ ನಾಂ ಕೆಯೊಳಾಂಪ್ರದುಂ ಏಕಲೆ ತಂಬೆಯಾಂತೆ ಗತಭಾಗ್ಯನನೂರ್ಜಿತವಾಪಕರ್ವುನಂ | ಭೀಕರಜೀವವಂಚಕನನುಗ್ರನನಿಸ್ಮಸುಹೃದಿಯೋಗಿಯಂ || ಲೌಕಿಕಬಾಕ್ಸನಂ ಬಗೆಯೆ ಕಲ್ಲೆ ರ್ಬೆಯನಂ ಮಿಗೆ ಕಪ್ಪಚಿತ್ರನಂ | ಕೊಕಶರೀರನಂ ಸುಖವಿದೂರನನುತ್ಕಟದುಃಖಭರನಂ | ಭಾವಿಸಿ ಚಿನಾನಳನಿಂ | ಬೇವುದಂ ಪ್ರಿಯ ರ ಸಂಗದಿಂದಗಲ್ಲು ಕರಂ ೬ ನೋವುದರಿಂದಡವಿಗಳೂ | ನಾವುದೆ ಲೇಸ ನೀತಿವಂತರ ಮತದಿಂ || & av 25