ಪುಟ:ಅಭಿನವದಶಕುಮಾರಚರಿತೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ SE of ಅಂತೀಕ ಪೂರ್ಣಗರ್ಭಮ ತಳೆಯಲಿಕೆಯ ವಲ್ಲಭನಪ್ಪ ರತ್ತೊಬ್ಬ ವಂ ತನ್ನ ಪತ್ನಕ್ಕೆ ಪೋಗಿ ರತ್ನ ದತ್ತನಿಂ ಕಳಪಿಸಿ ಕೊಂಡುವಿಕೆಯ ನೊಡಗೊಂಡಾಂ ಸಹಿತಮಂಭೋಧಿಯೊಳ ಬಹಿಗ್ರಮನೇ ಬರ್ಪಾಗಳ ಮೈನಾಕಗಿರಿ ಮಹಾಂಬುನಿ | ಧಾನದೊಳಂತೆ ತಮ್ಮ ಹಿತ್ತಲ ಮುಲಗಲಿ || ಮಾನಿನಿಯಂ ತಳ್ಳಿಸಿಕೊ೦ || ಡಾನೊಯ್ಯನೆ ಪುಣ್ಯದಿಂದೆ ತಡಿಗೇಲಿಂದಂ | ಅಂತು ತಡಿಗೆ ಬಂದೀಕೆಯ ಬಲೆಯಂ ನಾನಾಸುತ್ತಿರೆ ತನ್ನ ಪತಿ ಯಂ ಕಾಣದೆ ಮುಲುಂಗಿದನೆಂದನುಮಾನಿಸಿ ಗಹಗಹನೆ ನಕ್ಕು ನೋಡಾ ! ಇಹಪರಸಇಬ್ಬಕ್ಕೆ ಬಹೃವಾಗಿಯುಮಿನ್ನು ? ಮೃಹದಿಂ ಬೇವಿಪನೆಂದೇ | ಕೆ ಹೀನಬುದ್ಧಿಯನೊಡರ್ಚಿದವೆನೊ ವಿಧಾತಾ | ಎಂದು ರತ್ತೋದವಂ ಮುಖಂಗಿ ತಾನುಲಿದಿರ್ದುದರ್ಕ ಸೇಸಿ ಮರ ಜೋಪಾಯವುಂ ನೆನೆಯುತ್ತಿರೆ, ಹೇಮಪ್ರಭ ನೀಂ ಕೂಡುವ | ಕಮಾದ್ರಿಯೊಳಧಿಕನಪ್ಪ ರತ್ತೊ ದೃವನಂ | ವಾನ ಪದಿನಾಜಿ ವರ್ಷ || ಕ್ರೀಮಾತಂ ನಂಬಿರೆಂದುದಾಕಾಶರವಂ | ಅಂತಶರೀರವಾಕ್ಯವಂ ಕೇಳು ದಯನೀಕಯ ಮರಣಚಿಂತಯಂ ಬಿಡಿಸಿ ಕಾಮಶೆಲಕ್ಕೆ ಪೋಗದಿರ್ಪುಗಳೆ ನೀರೊಳಿ ಬಂದ ಬಲಿಲೈಯಿ | ನೋರಂತಿರೆ ಬೇನೆ ಮಸಗಿ ಹೇಮಪ್ರಭೆ ವಿ | ಸಾರದಿನಾಗಳೆ ಪಡೆದಳೆ | ವಾರಿಜಸ೩ನಂತಿರಸವ ಪುತ್ರನನೊಲವಿಂ | do kan