ಪುಟ:ಅಭಿನವದಶಕುಮಾರಚರಿತೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ev ಕಾವ್ಯಕಲಾನಿಧಿ [ಆಶ್ವಾಸಂ ಪ್ರತಿಪತ್ತಿವ್ರತಮಾತ್ರ ನಿನಿಯನುಂ ಕಾಲತ್ರಯಜ್ಞಾನಮು | ಗ್ರತವಂ ಶಾಂತರಸಪ್ರವಾಹಮಸೆಯಲೆ ಚೆಲ್ವಾಯು ಋಷ್ಯಾಶ್ರನಂ ೭೧ ಮುತ್ತನ್ನಲ್ಲಿ ಮೃಗಾಜೆಯ ಮೆಯ್ಕನುಗುರ್ಗ೪೦ ತುಯಿಸಿ ಕಂಡತಿ ಯಂ ಕಳವ ಪುಂಡರೀಕಂಗಳ೦, ಕಂಠೀರವಕಿಶೋರಂಗಳಂ ಕರದೊ೪ಮ್ಸ್ ಹೈನುಗ್ಗಲಾಡಿಸುವ ಕಾಡಾನೆಗಳ೦, ಬಿಸಿಲುರವಣೆಗೆ ಬಸವಯವ ವಿಷಾ ಹಿಗೆ ಪತತ್ರಪಲ್ಲವಮಂ ಜಲ್ಲರಿವಿಡಿವ ಕಲಾಪಿಗಳ೦, ಜರತಾ ಪಸರ್ಗೆ ಚರ ಅಪರಿಚರ್ಯಮಂ ಮಾಲ್ಪ ವನಚರಂಗಳಂ, ಮುನಿಕುಮಾರರ ಕೆಯ್ಯಂ ಪಿ ಡಿದು ಮೆಲ್ಲನಡಿಯಿಡಿಸುವ ಭಲ್ಲಕಂಗಳ೦, ಕವತ್ತೊಂಬಿನೊಳೆ ಕಮಂಡ ಲವಂ ನೇಟಲೆ ತುಮಿಂಕದಂತೆ ತಳದಿರ್ಪ ಸುರಂಗಂಗಳ೦, ಋಷಿಕುಮಾರಿ ಯರ್ಗೆ ನೆರವಾಗಿ ಚರಿಯಿಸ ಹರಿಣಿಗಳ೦, ಪರ್ಣಶಾಲೆಯೊಳ ಪರೆದ ಪು ಪರಜವಂ ಸವುಟಿ ತೊಡೆವ ಚಮರೀಮೃಗಂಗಳ೦, ಹೋಮಧೇನು ವಂ ಕ್ಷೇಮವಪ್ಪಂತು ಕಾದಿರ್ಪ ಗೋಲಾಂಗೂಲಂಗಳಂ, ತಾಪಸಕುಮಾ ರರೊಡನೆ ಚಾಪಳತೆಯಿಂ ಶಾಸು ನುವಾದನಂಗೆಟ್ಟ ರಾಜಕೀರಂಗ೪೦, ಅಗ್ನಿಹೋತ್ರರಕ್ಷಣಾರ್ಥ೦ ಬಿ ಲಿಯಂತಿರ್ಪ ಎಯ್ಯಪಂದಿಗಳ, ನೀ ವಾರಾಂಕುರಕ್ಕೆ ಠಾವಪ್ಪಂತು ಲಾಂಗೂಲಪದ್ದತಿಯಂ ಮಾಪ್ಪಿ ವರಾಹಂಗ ೪೦, ಶಾಂತರಸವಾರ್ಧಿ ಮೇರೆದಪ್ಪಿದಂತಿರ್ದುದು. ಅಂತುವಲ್ಲದೆಯುಂ ಶ್ರುತಿಮಾರ್ಗಶ್ರವಣಂ ಪುರಾಣಕಥನಂ ಪಟ್ಟರ್ಕಸಂಭಾಷಣಂ | ಸ್ಮತಿಚಿಂತಾಸನಂ ಸಮಸ್ತಪುರುಷಾರ್ಥಾಳಾಪಕಂ ಬೆಂಗ್ರವೆ | ತಿಹಾಸಸ್ಕೃತಿವಿಸ್ಮಯಂ ಸಕಲಧರ್ಮಾಧರ್ಮನೈರೂಪಣ | ಸ್ಥಿತಿ ವೈಶೇಷಿಕದಿಂದದೇಂ ಮೆದುದೋ ಚೆಲ್ಲಾಗಿ ಸ್ಥಾಶ್ರನಂ | ಅಂತೆಸೆವ ಭವ್ಯಾಶ್ರಮಮಂ ಪುಗಲದಲ್ಲಿ ಉರಿಗಣ್ಜಿ ದ ಶಂಕರಂ ಫಕುಲಂ ತಳ್ಳುರ್ವದಿಶಂ ಮಹಾ | ಗರಳಂ ಪೊರ್ದದ ಶಂಭು ಚರ್ಮವಸನಂ ಮೆಯ್ಕೆರ್ಚದಂಧಾರಿ ಕೂ | ತರವಾಗದ ರುದ್ರನೆಂಟೆರ್ದೆಯನಂಟರ್ರಂಗವುಂ ಕಾಳದಂ || ಬರಗಂಗಾಧರನೆಂಬ ಸಂಪುವಡೆದಂ ಸರ್ವಜ್ಞ ಯೋಗಿಶ್ವರಂ # ೭೩