ಪುಟ:ಅಭಿನವದಶಕುಮಾರಚರಿತೆ.djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ 28 ಅಂತಿರ್ದ ಸರ್ವಜ್ಞರೆಂಬ ಯೋಗೀಶರರಂ ಕಂಡವರಿಂ ಪ್ರಸಾದಮಂ ಪ ಡೆದು ನಿರವಧಿಪರಿಚರ್ಯಮಂ ಮಾಡುತ್ತಿರಲಾಂ ಸಂಸಾರಿಯಗೃದಯಿಂದ ರ್ಥಸಂಬಂಧದಿ ಜೀವಿಸುವನೆಂದನವರತು ಕರುಳಸ ಕರುಣಾಳುಗಳಪ್ಪದಂ | ಪರಿಚರ್ಯೆಯ ತುಂ ಮುನಿಶ್ರೇಷಂ ನಿ || ರ್ಭರಕಾಂತದೃಷ್ಟಿಯಿಂದಾ || ದರದಿಂ ಕರೆದೆನಗೆ ಕೊಟ್ಟರೊಂದಷಧಿಯಂ|| 28 ಅಂತಷಧಿಯಂ ಕೊಟ್ಟು ಮತ್ತೆ ಮಿಂತೆಂದರೆ:ಅಡಿಗಡಿಗೆ ನಿಧಾನಂಗಳ | ಪೊಡವಿಯೊಳಡಿದಿರ್ದವದನೀಯಷಧಿಯಿಂ | ಪಡೆದಂಜನದಿಂ ಧನನಂ || ತಡೆಯದೆ ಪಡೆಯೆಂದು ಬೆಸಸಿದರೆ ಮುನಿನುತ | 244 28 ಅದರ್ಕಾ೦ ಮಹಾಪ್ರಸಾದವೆಂದು ಔಷಧಿಯಿಂದಂಜನಂಬಡೆದು ನೋ egg ass ನೋಡಿದ ತಾಣಂ ಕನಕದ || ಬೀಡಾಗಿರೆ ಕಂಡು ಚಿತ್ರದಾರ್ತ೦ ಬಂಗಲಿ | ಕೂಡಿದೆನರ್ಥಮನೇನಂ | ಮಾಡದೆ ಸನ್ನು ನಿಪಸಂಗವಾಸದ್ಭಂಗಂ | Elean ಅಂತು ಭರತಕುಲದಂತೆ ಗಾಂಗೇಯಸಂಪತ್ತಿಯಂ ಪಡೆದು ದೇವರಂ ಕಾ ಸ್ಟುಪಾಯಮಂ ಚಿಂತಿಸುತಿರ್ಪನ್ನೆಗಮೊಂದು ದಿವಸಂ | ಮಿಸುನಿಯ ಗಗ್ಗರಂ ಸಸಿನಗೊಂಬಿನ ಚೌರಿಯೆಅಲ್ಪ ಗಂಟೆಗಳ | ಮಿಸುಪುರಗೆಜ್ಜೆ ಮಿಂಡಿಗೆಗಳಂ ಮಿಗೆ ಚುಂಬಿದ ವಾಲನೊಪ್ಪಿ ನಿಂ| ದೆಸೆವೆಳಸರೋವತತಿ ಕೋರ್ಬಿದ ಮಯ ಮಿಗೆ ಹೇಅವತ್ವನ | ಸಹಿತಮಾವನಸ್ಥಳವನೆಯ್ದಿದನೊರ್ವ ಮಹಾವಳಿಗರಂ || ೭೭