ಪುಟ:ಅಭಿನವದಶಕುಮಾರಚರಿತೆ.djvu/೯೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತೆ ಅಭಿನವ ದಶಕುಮಾರಚರಿತ v4 fo Fo ತನುವಿನೊಳತಿಚಿಂತಾಸ್ಥಿತಿ | ಮನದೊಳೆ ಪೆರ್ಟದ್ರ ಸತಿಯನೊಸದಿ?ನಿದೆಂ || ಅಂತಾಕಾಂತೆಯಂ ಕಂಡು ನೀನಿಲ್ಲಿಯೋರ್ವಳ ಇತಪುದರ್ಕೆ ಕಾರಣವೇ ನೆಂದಾಂ ಕೇಳಲೊಡಂ ನಯನತ್ರಿಭಾಗದಿಂದ | ನಯ ಮೊಗಮಂ ನೋಡಿ ಮುಗುಳು ನಬಿವಟ್ಟಂತಾ | ಶ್ರಯವಿಲ್ಲದ ಲತೆ ತೆಂಗಾ | ಆಯೊಳಲ್ಲಾಡುವವೊಲಾಕೆ ಕಣೆ ಸೆದಿರ್ದ| ಅಂತೆನ್ನ ನೋಡಿ ಲಜ್ಜೆಯೊಳೆ ಮುಜುಂಗಿ ಬಿಸುಸುದ್ದಿಂತೆಂದಳೆ:ಕಳಲೆ ಪರೇಂಗಿತಜ್ಞ || ನಾಲಯ ಬಂದವಂತಿದೇವಂ ಗುಣಸ | ಜೀಂ ತನ್ನ ಯ ಮಗನಾ | ಜ್ವಲಂಬದಿನಿರ್ಪನಿ ಕಾವಿನ ಮನೆಯೊಳೆ | ಅಂತವಂತೀಶ್ವರನ ಮಗನಪ್ಪ ದರ್ಪಸಾರಂ ತನ್ನ ತಂದೆಯಪ್ಪನಂತೀ ಶರನಂ ಸೆಖೆಯೊಳಿಟ್ಟು ತನ್ನ ಪ್ರಧಾನಿಯಪ್ಪ ಚಂಡವರ್ಮನ ಮೇಲೆ ರಾಜ್ಯಭಾರವಂ ನಿಲಿಸಿ ತಾನಖಿಳಭೂಮಿಯಂ ಪಡೆವೆನೆಂದು ತಪಂಗೆಯ್ಲೆ ಪೋದಂ, ಈಗಳೆ ಜನವರಿಯ ಚಂಡವರ್ನ೦ || ಗನುಜನನಲೆ ಮೆಲುವ ದಾರವರ್ನ೦ ಪದೆಪ್ರಿಂ | ತನಗೆ ವಧುವಾಗಬೇಕೆಂ | ದನುನಯದಿಂ ಕಾಡುತಿರ್ಪನಾನೊಲ್ಲದೊಡಂ || ಯುವತಿಯರುಂ ಕವಿತೆಯುನು | ತೃವದಿಂ ಸೇಟ್ಟೆಗಳನೆಯಲತಿಸುಖಮಕ್ಕುಂ || ತವಕದ ಬಲ್ಪಿಂದೇಟೆಯಲಿ | ಭುವನದೊಳತಿವಿರಸವಾಗದಿರ್ಪುದೆ ಕೆಳಯ ! se e F sy