ಪುಟ:ಅಭಿನವದಶಕುಮಾರಚರಿತೆ.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತೆ Vse 0 m * 000 - ಎಂದೆಂತಾದೊಡಂ ನಿನ್ನ ಚಿತ್ತಕ್ಷೇಶವಂ ಪರಿಹರಿಸುವಂತು ದಾರುವ ರ್ಮನಂ ಕಾಲನಿಳಯವನೆಯ್ದು ನಂತೊಂದುಪಾಯಮಂ ಪೇಳ್ವೆನದೆಂತನೆ ಇಂದು ಮೊದಲಾಗಿ ನಿನ್ನೊಡ | ವಂದಿರ್ಪ೦ ಬೊಮ್ಮ ರಕ್ಕಸಂ ಮತ್ತಾರಂ | ಕಂದೆಗೆದು ನೋಡಲಿಸಂ | ಸಂದೆಗವಿಲ್ಲೆಂದು ಪೇಳ್ಳುದೆಲ್ಲರೋಳಬಲೆ | ಅದಲ್ಲದೆಯುಂ ಇಂದುಮುಖಿ ನಿನ್ನ ಸಲಗದೊ | ಳೊಂದಿರುಳಿರ್ದುದನಾದೊತಾತಂ ನಿನಗೊ | ಲೈಂಬಿಂಗಂ ನಿಜವಲ್ಲಭ | ನೆಂದುತಿರ್ದನೆನುತ್ತೆ ಹೇಚ್ಚುರೆಲ್ಲರೊಳಬಲೇ || ಇದಂ ಕೇಳು ದಾರುವರ್ಮನಂಜೆಧೆಡಂಜಲಿ ಅಂಜದಿರ್ದೊಡೆ ಬ non FO ಕರಿಕೆಳಭನನುದ್ಧತಕೇ | ಸರಿ ನೀ ಸಿಕಂಬಳಾಡುವಂತಿರೆ ಖಳನಂ | ಕರಚರಣಘಾತದಿಂ ಸಂ || ಹರಿಸಿ ಯಮಾಲಯವನೆ ಸೆಂ ಮುಳಾಕ್ಷೀ || noe ಎಂದಾಕೆಗೆ ಪೆಟ್ಟು ಕಳಿಪಿಯಾಂ ಹೇಮದತ್ತನ ಸಮಿಾಪಕ್ಕೆ ಪೋಗಿ ಶಕುನವೃತ್ತಾಂತಮಂ ಕೇಳೊಡಾತನಿಂತೆಂದಂ ಭೋರೆನೆ ಮುಟ್ಟುನ್ನ ತಗತಿ | ಚಾರವನೆನ್ನಿ ದಿರೆಳೆಸಗಿದ ದಂ ನೀ | ನೀರೈದು ದಿವಸದೊಳೆ ವಿ | ಸಾರಮೆನಲೆ ಕಾಣ್ಣೆಯಲ್ಲಿ ನಿಮ್ಮ ಗ್ರಜನಂ | 00% ಎಂದು ಪೇಡಾವಾತಿಂಗೆನುರಾಗಂ ಮನದೊಳುರ್ಕಿ'ಯಾದೇವದತ್ತ ನುಮಾನುಂ ನಿಜನಿವಾಸಕ್ಕೆ ಬರ್ಪುದುಂ, 6