ಪುಟ:ಅಭಿನವದಶಕುಮಾರಚರಿತೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

008 and ಕಾವ್ಯಕಲಾನಿಧಿ [ಆಶ್ವಾಸಂ [ಆಶ್ವಾಸಂ ಮನೆಯೊಳೆ ಮಂತಣದೋಳಿ ಪುರ | ವನಿತಳುರ್ವೀ ಶಭವನದೊಳೆ ಸಚಿವನಿಕೇ | ತನಗೊಳಿ ಬೇಗಂ ಪರೆದುದು | ವನಜಾನನೆ ಬಾಲಚಂದ್ರಿಕೆಯು ವೃತ್ತಾಂತಂ | ಅಂತಾಸುದ್ದಿ ಪರೆದೊಡಂ ದಾರುವರ್ವನದ ವಿಚಾರಿಸದೆ ಬಾಲಚಂ ದಿಕೆಯ ಧ್ಯಾನದೊಳಿರ್ಪನದೆಂತೆನೆ: ಕಳ ವಿಂದಿರ್ಪಂಗಂ ಸತಿ || ಯಳಪಿಂದಿರ್ಪ೦ಗನತಿದರಿದ್ರಂಗಂ ಕ | ಳ್ಳಸರ್ಪಂಗಂ ಮಿಗೆ ತಾ | ನವ ಭಯಂ ತೊಅದೆಂಬುದಿದು ಸಿದ್ಧಾಂತಂ | node node ಇದು ಠಾವಿದು ತಾವಲಿ೦ || ತಿದು ಸಮಸಮವಿದು ಗುಣಂ ದುರ್ಗುಣನು | ಪುದಿದಾಗದಿದೆಂಬ ವಿವೇ || ಕದ ಬಗೆಯಂ ಬಗೆಯರ ಕಾಮುಕರಿಳಯೊಳೆ ! - ಅದು ಕಾರಣವಾಗೆ ಭಯರಸಂ ತೋಚಿದೆ ಪ್ರಿಯರಸಂ ಮೇರೆದು ಮಯವೆದು ಮದಿರಲಿ ವದಿವಸಂ ತಿರಸನಹವನೊಲವಿಂ | ಭರದಿಂ ಪೊಜಿಗಟ್ಟಿ ಪದೆಪಿನಿಂದಂಬರವಂ | ಪರಿಹರಿಸಿ ಪಡುವಣಬ್ಲಿಯ || ನರವಿಂದಸಖಂ ವಿಲಾಸದಿಂದಂ ಪಯ್ದಂ | ಅಂತಸ್ತಮಾನವಾಗಲೋಡಂ, ಕಪ್ಪು ರವೀಳೆಯಂ ಕುಸುಮಮಾಲಿಕೆ ಕತ್ತುರಿಗಂದದ ಚೆ || ಆಪ್ಪಮುಳಾಂಬರಂ ವಳಮಯಾಭರಣ೦ ಪುದಿದುದ್ದ ಚಿತ್ರದಿಂ || ದೊಪ್ಪುವ ಪಟ್ಟೆಯಂ ಪದೆಪಿನಿಂ ಸತಿಗಿತ್ತೊಡಗೊಂಡು ಬೇಗದಿಂ | ಬಪ್ಪುದೆನುತ್ತವಂ ಕೆಲವರಿ೦ ಕರೆದದನಾಕುಮಾರಿಯಂ | ೧೦Y nok 002