ಪುಟ:ಅಭಿನವದಶಕುಮಾರಚರಿತೆ.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ. [ಆಳ್ವಾಸಂ 002 ಇನಿತು ದಿನ ಕಾಡಿದ ಧೂ | ರ್ತೆ ನಿನ್ನ ನಾನಿಂದು ಬಿಡುವೆನೇ ಎನುತುಂ ಭೋಂ | ಕೆನೆ ನಿಮಿಗೆ ಪಾಯಲಾನಿ 1 ನೈನಿತಂ ಸೈರಿಸುವೆನೆಂದು ಮುಸುಕಂ ಮಾಣೆಂ | ಅಂತೆನ್ನ ಮುಸುಕಂ ತೆಗೆದು ಅಡಪವಂ ಕೆಲದೊಳಿಟ್ಟು ಇಂದು ಕೃತಾಂಕಮಂದಿರಮನೆ ಪೆನೆಂದ ಆ ದಾರುವರ್ಮನಂ | ಮೂದಲೆವಾಯು ಮುನ್ನುರವನೊತ್ತಿ ನೆಲಕ್ಕೆಳೆದಿಕ್ಕಲವಂತವಂ | ನೊಂದು ಕರುಳ್ಳಂ ರುಧಿರನಂ ನೆಖೆ ಕಾಯಿ ಬಪಿಲ್ಲು ಬಿದ್ದಿದೆ | ೩ಂದಮೆನಿ ಕೊಂದು ಬಲಿಕಾಂ ಪೊಟಿಮುಟ್ಟೆನಿಳಾಧಿನಾಯಕಾ fi೧೧8 ಅಂತು ಪೋಡಿಮುಡುತುಂ 0012 ತರುಣಿಗೆ ಝಂಪಿಸಿದೊಡೆ ಬೋ || ಮರಕ್ಕಸಂ ದಾರುವರ್ಮನಂ ಮುಳಾಂ ಸಂ | ಹರಿಸಿದನೆನುತಾಂ ಪೊಯಿಮತೆ | ನೆರೆದಿರ್ದವರತ್ತಲಿತ್ತಲೋಡಿದರೆಲ್ಲರಿ || - ಆಕಳಕಳದೊಳೆ ಬಾಲಚಂದಿಕೆಯುನಾನುಂ ಪೊಆಮುಟ್ಟು ಪೋದೆ ವು, ಆತನ ಮರಣವಾರ್ತೆ ಕರ್ಣಪರಂಪರೆಯಿಂ ಚಂಡವರ್ಮನ ಕಿವಿ More ಮುನಿದೆದ್ದು ಬಾಲಚಂದ್ರಿಕೆ | ನೆನೆದಳ ಹಾ! ದಾರುವರ್ನು ನಿನ್ನದು ಸಾವಂ | ಮನಸಿಜನಿಭಾಂಗ ಹಾ! ಹಾ! | ಎನುತುಂ ಗುಣಿ ಚಂಡವರ್ಮನಂದೆಯ೦ದ೦ A. one ಅಂತು ಬಾಯಲ್ಯುತ್ತು ಬಂದಾತನ ಕಳೇಬರವು ಕೃಶಾನುವಿಂ ಗೊಪ್ಪಿಸಿ ಬಲಿಯಂ