ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wy ಕಾವ್ಯ ಕಲಾನಿಧಿ [ಆಶ್ವಾಸ ಇನಿತು ದಿನಂ ಕಾಡಿದೆ ಧ | ರ್ತ ನಿನ್ನ ನಾನಿಂದು ಬಿಡುವೆನೇ ಎನುತುಂ ಭೋ ಕೆನೆ ನಿಮಗೆ ಬಯಲಾನಿ | ನೈನಿತಂ ಸೈರಿಸುವನೆಂದು ಮುಸುಕಂ ಮಾಣೆಂ | ೧೧೩ ಅಂತೆನ್ನ ಮುಸುಕಂ ತೆಗೆದು ಅಡಪವಂ ಕೆಲದೊಳಿಟ್ಟು ಇಂದು ಕೃತಾಂಕಮಂದಿರಮನೆಯ್ದ ಪೆನೆಂದ ಆ ದಾರುವರ್ವುನಂ 1 ಮೂದಲೆವಾಯ್ತು ಮುನ್ನು ರವನೊತ್ತಿ ನೆಲಕ್ಕಟೆದಿಕ್ಕಲವಂತವಂ || ನೊಂದು ಕರುಳ್ಳಂ ರುಧಿರಮಂ ನೆಖೆ ಕಾಯಿರಿ ಬವಿಲ್ಲು ಬಿದ್ದಿನೆ | ೩ಂದಮನ ಕೊಂದು ಬಣಕಾಲ ಪೊಅಮಟ್ಟೆ ನಿಳಾಧಿನಾಯಕಾ H ೧೧೪ ಅಂತು ಫೋಮುಡುತುಂ ತರುಣೆಗೆ ಝ೦ಪಿಸಿದೊಡೆ ಬೊ ! ಮೈ ರಕ್ಕಸಂ ದಾರುವರ್ನುನಂ ಮುಳಿನಿಂ ಸಂ | ಹರಿಸಿದನೆನುತಾಂ ಪೊಲಿಮಡೆ | ನೆರೆದಿರ್ದವರತ್ತಲಿತ್ತಲೋಡಿದರೆಲ್ಲರಿ | ೧೧೫ - ಆಕಳಕಳದೊಳೆ ಬಾಲಚಂದ್ರಿಕೆಯುಮಾನುಂ ಪೊಲಿವಟ್ಟು ಫೋದೆ ವು, ಆತನ ಮರಣವಾರ್ತೆ ಕರ್ಣಪರಂಪರೆಯಿಂ ಚಂಡವರ್ಮನ ಕಿವಿ ಗೆಯ್ದೆ ಮುನಿದೆಯೆ ಬಾಲಚಂದ್ರಿಕೆ | ನೆನೆದಳ ಹಾ ! ದಾರುವರ್ನು ನಿನ್ನ ಯು ಸಾವಂ | ಮನಸಿಜನಿಭಾಂಗ ಹಾ! ಹಾ! | ಎನುತುಂ ಗುಳೆ ಚಂಡವರ್ಮನಂದೆಯಂದಂ || ೧೧೬ ಅಂತು ಬಾಯಣಿಯುತ್ತುಂ ಬಂದಾತನ ಕಳೇಬರವುಂ ಕೃಶಾನುವಿಂ ಗೊಪ್ಪಿಸಿ ಬಅಯಂ