ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನಕ.ಪಕ್ಕವರಚಂತ ತನತನಗೆ ಬೇಡವಡೆಂ || ದನ ಸೂರ್ಕಿ೦ ಬಾಲಚಂದ್ರಿಕಯನಾರ್ಸಿಂದಿಂ | ಬಿನೋ೪ರಿಸಿ ಬೋಮ್ಮ ರಕ್ಕಸ 1 ನನುಮಾನಿಸದೆದೆಯ ದಾರುವರ್ಮ೦ ತೀರ್ದ | ೧೧೭ ಎಂದು ಜನವಾದಂ ನೆಲೆಗೊಂಡಿರಲಾಂ ವಿಪವೇಷದೊಳಿರ್ದು ಕೆಲವು ದಿನದಿಂ ಮೇಲೆ ಹೇವದತ್ತನಂ ಸರ್ದು' ಬಾಲಚಂದ್ರಿಕೆಯ ಬೇಡಲಿತ ನಿಂತದಂ:- ಈಕನ್ಕೆಯನದೊರ್ಬo 1 ಸೂಕಿಪಣಿ೦ ಬೊಮ್ಮ ರಕ್ಕಸಂ ಬ್ರಾಹ್ಮಣ ನೀ | ನೇಕೆ ಮರುಳಾಗಿ ಪರಿಣಯ | : ನಾಕಾಂಕ್ಷೆಯೊ೪ನೆ ಜೀವವಂ ವಿಧಿಗೊಲವಿಂ || ೧ov ಎಂದು ಸೇಡೆ ಆಬ್ರಹ್ಮರಾಕ್ಷಸನನೆಂತಾದೊಡಂ ಸಂತವಿಟ್ಟು ೪ ನೈಯನೆಲೆವೆನೆಂದೊಡಾಂ ಕುಡುವೆನೆಂದು ಹೇವದತ್ತಂ ಶುಭಲಗ್ನ ನಂ ನಿಶ್ಚಯಂಮಾಡಿ, ತಳರ್ವಂಜರ ತೋರಣಂ ವೇದಿಕೆ ವಿವಿಧಪತಾಕಾಳಿ ನೃಂಗಾರುಕುಂಭಂ। ಕಳಸಂ ಮೇಲ್ಕಟ್ಟು ವಾಗೃಪತತಿ ಸಕಲಧಾನ್ಮಾಂಕುರಂ ಸಮ್ಪಭಾನುಂ | ಡಳ ನೇಮೋಚ್ಛಾರಣ೦ ಮಂಗಳಜಯನಿನವಲ ಪೆರ್ಚಂತ್ಯುತ್ಸವಂ ಕಂ | ಗೊಳಸಲೆ ಗೃಹೊಕದಿಂ ಕನೌಕೆಯನೊಲವಿನಿಂದೀಯಲುದ್ಯುಕ್ಷನಾದಂ! ಅಂತನುಗೆಯುಂ ಲಗ್ನ ಕಾಂ ಬಂದ ಮಜ್ಜನಂಬುಗುವಾಗಳೆ ಕುಸುಮಿತವಾದ ಪದ್ಮಲತೆಯೊಳೆ ಪೊಸಕೇದಗೆಯೊಳೆಸಳಳ | ಳ್ಳಸವಿನಮುಣಿ ಪೊನ್ಮದನಿತಲ್ಲದೆ ತುಂಬಿಗಳುಂ ಪೊದು ಲಾ | ಅಸದಪುವೆಂಬಿನಂ ಸುದತಿಯರೆ ಪದೆದೆನ್ನಯ ದೇಹಮಯ್ದೆ ರೂಂ || ಪಿಸುತಿರೆ ಪೂಸಿದರೆ ಮೃದುಕರಾಂಬುಜದಿಂ ನವಗಂಧತೈಲವುಂ | ೧೦೦ ಅನಂತರಂ - ಹರಜೂಟದೊಳೊಲವಿಂದಂ || ತಿಳಗಂಗವಾರಿ ಸುರಿವ ತೋಟದಿಂದಂ ಮ | 12