ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ܩ ೧೩ ಕಾವ್ಯಕಲಾನಿಧಿ [ಆಶ್ವಾಸಂ - ಅಂತು ನಂದಿಸುವುದುಂ ರಾಜವಾಹನಂ ಸೋಮದತ್ತನಂ ತಸಿ ಕೊಂಡು ಪತ್ನಿರೆ ಕುಳ್ಳರಿಸಿ ಈರಾಷ್ಟ್ರಪದವಿದೆತ್ತಣ | ದೀರಭಸಂಗೆ ಸೇನೆಯತ್ತಣೆನುತುಂ ! ಆರಾಜಸೂನು ಬೆಸಗೊಳ | ಊರಂತಿರೆ ಸೋಮದತ್ಯನುಸಿರಲೆ ಬಗೆದಂ | - ದೇವರ ಪಾದ ಗಲ್ಲವನುನೆಣ್ಣೆಸೆಯೊಳೆ ಪದೆದೀಕ್ಷಿಸುತ್ತೆ ನಾಂ | ಭೂವಳಯಕ್ಕೆ ದರ್ಪಣನೆನಿಪ್ಪ ಅಸತ್ಯು ಸುಮಾಪುರಪ್ರದೇ || ಶಾವನಿಯೊಳೆ ಬರುತ್ತುಮಿರೆ ಮುಂದೆ ಪರ್ಸುಳಿರ್ದೊಂಗಲಿಂದೆ ಶ್ರೀ ಭಾವಹನನ್ನದೊಂದು ವನವಿರ್ದುದು ಕೇಳಿ ಭುವನಾಧಿನಾಯಕಾ | ೧8 ಆವನವನೆಯ್ದ ಲಗಳೊಳಗೆ ಉದಯಗಿರೀಂದ್ರದೊಳೆ ದಿನಕರಂ ಪದೆಪಿಂದುದಯಿಪ್ಪನೆಂಬ ಮಾ | ತದು ಪುನಿಯೆಂಬಿನಂ ಕಿರಣಜಾಲದಿನೆಣ್ಣೆ ಸೆಯಂಧಕಾರಮುಂ || ಬೆದರಿಸುತಿರ್ಪುದೊಂದು ಪೋಸಮಾಣಿಕವೆನ್ನಿ ದಿರಲ್ಲಿ ಬಬ್ರ | ಲೈದು ಪೊಸತಾವ ಕಾರಣದಿನಿಲ್ಲಿಗೆ ಬಂದುದೆನುತ್ತೆ ನೋಡಿದ೦ | ೧R - ಇದು ಮಾಂಸಖಂಡವೆಂಗೊ | ವದೆ ಗಿಡುಗಂ ತಂದು ಬಿಸುಟುದೊನಡೆಸಿಂ ಮೇ || ಇದಮಲ್ಬಮೆಂದು ದೈವಂ | ಮುದದಿಂದೆನಗಿತ್ತುದೋ ಎನುತ್ತಿ&ಸಿದೆಂ || ಅಂತು ನೋಡಿ ಫಣಿರಾಜವಿಶಾಲಲಸ ! ತೃಣಾಗ್ರದಂತೆಸೆವ ಹಸ್ತಕಂಕಣಧೋಳಿ ಕೇ | ವಣಿಸು ಕುದೆನುತಾ || ನುಣಿಯಂ ತೆಗೆದೆಂ ನೃಪಾಲಕುಲಮಣಿದೀಪ | ಅಂತಾಮಾಣಿಕವಂ ಕೊಂಡು ಬರ್ಮಾಗಳಿ ೧೬ ೧೩