ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇ} ಅಭಿನವ ದಶಕುಮಾರಚರಿತೆ ೧w ತನಗೆ ಮಣಿ ದೊರಕದೆಂಬೊಂ ! ದನುತಾಪದೆ ತನನನೆಡ್ಡಿ ದನೋ ಶರನಿಧಿಗೆಂ! ಬಿನಮೇಸನ ರಾಗದಿಂ ಭೂಂ | ಕನಲಪರಾಂಭೋಧಿಗಿಳಿದನಬ್ಬ ಸಹಾಯಂ - ಅಂತು ಸೂರನಸ್ತಮಾನವಾಗಲೋಡಂ, * ತೊ ಭಟರ್ಕಳಬ್ಬರಣೆ ಕುಂಜರಬ್ಬಂಹಿತಮಪ್ಪಹೇಪಿತಂ | ಪಲವು ಪದಾತಿವಾದ್ಯರನಮುತ್ಸಲಕಸ್ಸುಟತಾಡನಸ್ಸನಂ | ಜಲಧರವೆಂಬೋಲೆನ್ನ ಕಿವಿಗೆಯ್ದರಲಾಲ ಪಳೆದೊಂದು ವಾಹಿನೀ | ಕಳಕಳಮೆಂದು ನಿಶ್ಚಯಿಸಿದೆಂ ಬಗೆಯೊಳೆ ನೃಪರೂ ಸಮನ್ಮಥಾ | ೧೯ - ಅಂತಾಕಳಕಳವು ಕೇಳ್ತಾ ರಾತ್ರಿಯೊಳೊರ್ಬನೆ ಪಾಳೆಯವುಂ ಪುಗು ವುದುಂ ಪಾಳಯವೇಬಿಂದು...........................ಕುಸುಮಸ್ತರದ ಫೋಳಿವೋಲಿಲ ದೇವಾಲಯದೊಳೆ ನಿದ್ದೆ ಗೆಯ್ದು ಬೆಳಗಾಗಲೋಡಂ ಇಕ್ಕಿದ ಯಜ್ಞಸೂತ್ರವೆರಡು ಕ್ಷೌರದೊಳೆ ಹೊಸದರ್ಭೆ ಕೌಂಕಿಳೆ | ಸಕ್ಕಿದ ಪುಸ್ತಕಂ ಪಿಡಿದ ಪೀಲಿಯ ನುಣ್ನೆಡೆಯುಟ್ಟಧೋತ್ರಮೆ ಯ್ದ ಕು ಆಗಿರ್ದ ಇುಕ್ಷಿ ನಡುಕಂ ಮಿಗುವಂಗಮಗುರ್ಬಿಸುತ್ತಿರತೆ ! ಚೆಕ್ಕನೆ ಬಂದನೋರ್ವ ಬಡಪಾರ್ವನರಾತಿಚಭಯಂಕರಾ 1 co - ಅರ್ಬo ಬಡಪಾರ್ವo ದಾನಾರ್ಥಿಯಾಗಿ ಬಂದು ದಾನಮುಂ ಬೇಡ ಲೋಡಂ ಕಂಡು ಕುಡುವನೋ ಕುಡನೋ ಎನುತುಂ | ನಡುನಡುಗುತ್ತಂಜೆ ಬಂದು ಬೇವನಿಂದಂ | ಕುಡದಿರ್ಪವನತಿಕಸ್ಮ || ಪೊಡವಿಯೊಳೆಂಬುಕ್ಕಿಯಂ ವಿಚಾರಿಸಿ ಬಜಿಯಂ | - ಅಪ್ರತಿದಾನವೆನುತ್ತುಂ | ಸುಪ್ರೀತಿಯೊಳನ್ನ ಕೆಯ್ದ ಮಾಣಿಕವಂ ತ | ದ್ವಿಪಂಗೆ ಕೊಟ್ಟು ಪದಪ | «ಪ್ರಣತಶರೀರನಾದೆನವನಿಪತಿಲಕಾ | 13 ܘܩ ತಿ