ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದರಕುಮಾರಚರಿತೆ ಬಾಯ್ದ ಡಸಿದ ಕಿಣಿವಲ್ಲಿಂ | ಸುಯೊಳಗಾಗಿರ್ದರಲ್ಲಿ ಸಂಕಲೆಯವರ್ಗಳೆ | ೦೭ ಅಂತು ಸಂಕಲೆಯಲ್ಲಿರ್ದಮಿವರಂ ಕಂಡು ನೀವಾರೆತ್ತಣವರೆಂದಾಂ ಬೆಸ ಗೋಳುದುಂ, ಕುಸುಮಪುರಿಗೊಪ್ಪುವರಸಂ | ಕುಸುಮಾಯುಧಮೂರ್ತಿ ಧರ್ಮಶೇಖಕನೆಂಬಂ || ಕುಸುಮಾವತಿಯಂ ಪಡೆದಂ | ಕುಸುಮಂ ಪರಿಮಳನನೊಲ್ಲು ಪಡೆವವೊಲಾತಂ || ೨೪ ಅಂತಾಕುಸುಮಪುರದೊಡೆಯನಪ್ಪ ಧರ್ಮಶೇಖರನ ಮಗಳ೮ ಲಲಿತ ಪುರದ ದೀರ್ಘಬಾಹುಕಂ ಬೇಡೆ ಧರ್ಮಶೇಖರಂ ಕುಡದಿರ್ಪುದುವಾದೀ ರ್ಘಬಾಹುಕಂ ಬಲ್ಬಂ ಕೊಳಲೆಂದು ಕುಸುಮಾವತಿಯ ಕೊಳಲೆಂ || ದು ಸೇನೆಯಂ ನೆಬಿಸಿ ದೀರ್ಘಬಾಹುಕನಾಗಳ | ಕುಸುನುಪುರದರಸನಂ ನು | ಶ್ರೀ ಸಹಸಂಮೆವೆನೆಂದು ತಾನೆಂದಂ || - ಅಂತೇಬಿಂದು ದೀರ್ಘಬಾಹುಕನಲ್ಲಿ ಬಿಡಲೆಮ್ಮರಸನಪ್ಪ ಧರ್ಮ ಶೇಖರ ನೆಮ್ಮಂ ಕಂಡು | ಧರೆಯೊಳಮೂಲ್ಬಂ ದನುಜಾ | ಮರಲೋಕದೊ೪ಿ ನಿಪ್ಪ ಮಾಣಿಕವೇಂ | ಟಿರಿನೃಪನ ಮನೆಯೊಳೆಂದೆ | ಮರಸಂ ಕಳಲಟ್ಟಿದಂ ಬಚಿಕ್ಕ ಅವರನುಂ | ಅಂತಾನವರುಂ ಬಂದು ನವರತ್ನದ ಮನೆಯಂ ಕ | « ವಿಕ್ಕಿ ಮಾಣಿಕವನುಯ್ಯ ಪದದೊಳೆ ಕಾದಿ | ರ್ದವರ ಖಿದು ಹಿಡಿದು ಮಾಣಿ || ಟಂ ಕಂಡರಳಿನಿಯೊಂದು ಕಾಣಿಕೆ ! - ೩೧. -