ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

go ಕಾವ್ಯಕಲಾನಿಧಿ [ಆಳ್ವಾಸಂ ಅಂತಾವೇಲಿಮಾಣಿಕವಂ ಕೊಂಡು ಪೋಗ.ನಿಕ್ಕುವಲ್ಲಿಯೊಂದು ಮಾಣಿಕ್ಯವಂ ಬೀಏಲಿಕ್ಕಿದೆವು, ಅದು ದೈವಯೋಗದಿಂ ನಿನಗೆ ಬಂದದ ಂ ನೀನೆಮ್ಮಂತು ಕಳ್ಳನಾದೆಯೆಂದವರೆ ಪೇಟ್ಟು ಮತ್ತಂ , ಕಳವಿಂ ಕುಸುಮಪುರಿಶಂ | ಗೆಲಲಿರ್ದಪೆನೆಟ್ಟನೆಂದು ಲಲಿತಪರೀತಂ | ಮುಳದೆ ನಾಳೆ ಲಗ್ಗೆ ಯ | ನುಲಿಯುತ್ತುಂ ವಾಲ್ಪೆನೆಂದು ಗರ್ಜಿಸುತಿರ್ದo | ೩೦ ಅಂತು ಗರ್ಜಿಸುವ ದೀರ್ಘಬಾಹುಕಂ ಕಡೆವೇಂಟೆಗೆ ಪೋಗಿರ್ದಪನೆಂ ದವಕ ಹೇಬ್ಬಿ ಸಮಯದೊಳೆ ಅಂಬರಗಂಗಾತೀರದೊ | ೪೦ಬಿಂದೊಲಾಡುತಿರ್ಪ ಹಂಸಂ ವರುಣಾ ಶಾಂಬುಧಿಗೆ ಪಾಲು ಪೋದ ! ತೆಂಬಂತಿನನಪರಜಲಧಿಗೆ ದನಾಗಳ | ೩೩ - ಇಂದಿರೆ ಪದ್ಮಮಂದಿರದೊಳಿರ್ದು ಮಹಾಪ್ರಣಯಪ್ರಕೋಪದಿಂ || ದೊಂದಿರುಳಕ್ಕೆ ಮುಚ್ಚಳವನಾಪುಗಿಲೊಳೆ ತೆಂಪಾಗೆ ಸೂಕ್ಕೆ ಕೈ ಏಂ ದಯೆಯಿಂದೆ ಬಂದು ಬಿಗಿಯಪ್ಪೆ ಧರಾಂಗನೆಯಂ ತದಂಗಕಾ | ಪ್ರF೦ ದಿಟದಿಂ ಕವಲುದೆನೆ ಪರ್ವಿದುದುರ್ವಿಯು ಚಿತ್ರಮಂ ತಮಂ ಅಂತಳವಿಗಆದ ಕಲೆಯೊಳೆ ಅಲಘುಭುಜಬಲದಿನಾಗಳೆ | ಘಳಿಲನೆ ಪದೆದೆಲ್ಲರಂತ್ರಿಯೊಳೆ ಸಾರ್ಚಿದ ಸಂಗಿ ಕಲೆಗಳನಿರ್ಕ'ರದಿಂದಂ | * * *-: ಬಳೆಯಂ ನುರ್ಗೊತ್ತುವಂತೆ ನುರ್ಗಿದೆನಾಗಳೆ | " ಅಂತವರಅವರ ಸಂಕಲೆಯುವಂ ಮುರಿದವರ್ಬೆರಸು ದೀರ್ಘಬಾಹು. ವಿನ ಪಾಳೆಯದಿಂ ಪೊಲಿವುಟ್ಟು ಕುಸುಮುಸ್ರರವುಂ ಪೊಕ್ಕು ಧರ್ಮಶೇಖರ ನ ಕಾಣ್ಣು ದುವವನೊಡನೆಯವರಿಂತೆಂದರೆ:- ೩೫