ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಕಾಕಲಾನಿಧಿ [ಆಶ್ವಾಸಂ ಅಂತೆನ್ನ ತೊಡೆಗಳವಟ್ಟಿ ಕುದುರೆಯಂ ಬೆಂಗೆವಾಯ್ತು ಕಿರು ಸೇನೆ ಸಹಿತಂ ಪೊಯಮಟ್ಟು, ಬೇಂಟೆಯಿಂ ಬರುತಿರ್ದ ದೀರ್ಘಬಾಹುಕನೂಳೆ ಪೊಣರ್ಚಲಿ ಪೋಪನ್ನೆಗಂ - 'ಪೆರ್ಬುಲಿ ಸಾಯೆ ಕಂಠಗತಜೀವಿತರಾದವರೆಕ್ಕ೦೦ ಕನ | ಬ್ಲು ರ್ಬಿ ಪಿಸುಳ್ಳ ದೊಂಡೆಗರುಳ ತಳೆದಿರ್ಪವರಾರ್ದು ಭಲ್ಲುಕಂ || ಜರ್ಬಿಯವುಂಡೆ ಬನ್ನಿ ದುಳೆ೦ ಶಿರಂಗಳನೊತ್ತು ತಿರ್ಸವಶ | ಸರ್ಬಮೃಗಂಗಳಂ ಕಡಪಿ ಬರ್ಪವರೊಪ್ಪಿದರುವ ರಾಧಿಸು | ೪೧ ಅಂತು ಬೇಂಟೆಕಾಯಿವಡೆ ಬರ್ಪುದಂ ಕಂಡು ದೀರ್ಘಬಾಹುಕನ ಬರವಂ ನಿಶ್ಚಯಂನಾಡಿ ಸಂಶಯಾಸ್ಪದವಿಲ್ಲದಂತು ತನ್ನ ಪಾಳೆಯದಿಂದಿದಿರ್ವಷ್ರ ಸೇನೆಯೆಂಬಂತೆ ನಂಬುಗೆ ಪುಟ್ಟುವಂತೆ ಪೋಗಿ ತನ್ನ ಪನಂ ಸಮ್ಮುಖ ದೊಳೆ ಕಂಡು - ಬಿಡುಬಿಡು ನಿನ್ನ ಬಲ್ಲುದುರೆಯಂ ಕಡುವಿಂ ಪಿಡಿದಿರ್ಪಡಾಣೆಯಂ | ಜಡಿ ಮದಿರ್ರೆನೆಂದಿರದಿರೆಂದು ನಿಜಾಶಮನೌಂಕಿ ಮಲ್ಲಯಂ || ಸಿಡಿಲೆಲಿಪಂದದಿಂದೆಬಿಗೆ ಸೈವೆಗಾಗಿ ಮಹಾಗ ಹೊಟ್ಟೆಯಂ | ಪೊಡೆದವೊಲಾಗೆ ಮಛ ಗೊಳಗಾದನವಿಲೆ ಮಿಗೆ ದೀರ್ಘಬಾಹುಕಂ | ಅಂತು ಮೂರ್ಛಿತನಾದುದಂ ಕಂಡಾಂ ಶಿರಸ್ಪೃದಂಗೆಯ್ಯಲೋಡಂ ಕಳಕ ೪೦ ಪೊಣೆ ಎಲೆ ಕಳ್ಳರ ಪಾಯ್ದ ರಸವಸದೆ ಬಯಲೆ ಬಂದುದನ್ನು ಕೇಳಿ ಮ! ಧ್ವಲವಿಗಳಿ ಬಂದುದಲ್ಲ ಅದು ಕುಸುಮಸುರೀನಾಥಸೈನೇಂ ಮಹಾದೋ ರ್ಬಲದಿಂದೇಂದು ನಮ್ಮುರ್ವಿಪನನದಟಿನಿಂ ತೀರ್ಚಿತೆಂದಂತತಿವ್ಯಾ | ಕುಳಟಿತ್ಯಕ ದೀರ್ಘಬಾಹುಕ್ಷಿತಿಪನ ಸುಭಟಕ ಮುಂಗೆಡುತ್ತಿರ್ದರಾಗಳ | ಅಂತು ಮುಂಗೆಟ್ಟು, ಸುತ್ತಲುಂ ಪರಿದು ಪೋಪ ರಿಪುಸೈನೃಮಂ ಕಂಡು ಗರುಡನಹಿನಿಚಯನುಂ ಸಂ | ಹರಿಸುವ ತೆದಿಂದೆ ದೀರ್ಘಬಾಹುಕನ ಮಹೋ || ದ್ದು ರಸೇನೆಯನಾರ್ಮಿಂದಾ | ಪರಿಸಿ ಕೊಲ್ಕಸಗಿದಂ ನೃಪಾಲಕತಿಲಕಾ | 88