ಅಭಿನವಹಕುಮಾರಚರಿತ ೧೦೩ ೪೫ ಅಲ್ಲಿ ಬರಲಂ ಕರ್ಚಿದರಂ ಪರಿಹರಿಸಿ, ವರನನೇ ಐದರಂ ಮುರಳಿ ನೋಡ ದೆ, ಹಲ್ಲಂ ಕಿದರಂ ಕೊಲ್ಲದೆ ಬಿಟ್ಟು, ಹುತ್ತವನಡರ್ದರಂ ಹತ್ವ ಸಾರದೆ, ನೀರ್ಗಾಂತರ್ಗಳಯಂ ತೋಡಿದೆ, ಲಿಂಗವನಪ್ಪಿದರು ಹಿಂಗಳದು, ನೀರಂ ಪೊಕ್ಕರ್ಗೆ ಬೀರವಂ ತೋಡಿದೆ, ಬಿಡುದಲೆಯವರ್ಗೆ ಇಡುವವೀಣಿದೆ, ಹು ೪೦ ಹಿಡಿದರ್ಗೆ ಬಲ್ಲಾಳ್ತನವಂ ತೋಡಿದೆ, ನಿರಾಯುಧರಂ ಧುರದೊಳೆ ಮುಟ್ಟದೆ, ಶರಣೆಂದವರ ಶಿರವಂ ಕಾದು, ಮಾಮಾಂತರಂ ತಾತಟ್ಟಷ್ಟಿ ನಂ ಮಾಡಿ, ಜವನಖೆಯಟ್ಟುವಂತೆ ಕಡೆಗಾಲದ ನಂಜಿನ ಗಾಳಿ ಬೀಸುವ | ತವಿರಳಮೇಘವಷ್ಟಿ ಕವಿನಂತಸಿತೋರಗನಟ್ಟ ನುಂಗುವಂ | ತವಚದಿದೆತ್ತಲುಂ ಸರಿದು ಭೀತಿಯೊಳಡುವ ದೀರ್ಘಬಾಹುಸ್ಯೆ ನೃವನಡವಾಯ್ತು ಸಂಹರಿಸಿದೆ ನಿಜಸಾಹಸದಿಂ ಮಹೀಪತೀ | ಅಂತು ರಣಾವೇಶದಿಂದಾಂತ ಭಟಸಂತಾನವುಂ ಕೃತಾಂತಮಂದಿರಮಂ ಪುಗಿಸುವಾಗ - ಪಿರಿದುಂ ದೈವವಿಘಾತಿಯಿಂದ ಸುಖವಂ ಕಾಣ್ಣಾಸೆ ನಾಳೆ ರ್ದೊಡೇ• | ಗಿರಿಯೊಳೆ ತಾಪಸನೃತಿಯಿಂ ಕವಿಸಿ ಬೇವಂ ಪೋಗದಿಂದಿಲ್ಲಿ ದು | ರ್ಮರಣಕ್ಕಿಲತೊಳಗಾದೆನೇ ವಿಧಿಯೆ ಮುನ್ನಾನಾನನಂ ದುಃಖಸು | ಗರದೊಳೆನೂಂಕಿದೆನೆಂದೊರಲ್ಪ ದನಿಯಂ ಕೇಳ್ಮೆಯಿದೆಂ ಭೂಪತೀl 8೬ ಆಧ್ರನಿಯಂ ಕೇಳ್ಳಗೆಯೇ ನೋಟ್ಸನ್ನೆಗಂ ಮಂಗಳಮೂರ್ತಿ ತಾಸಸಶಿರೋಮಣಿಯಾಗನಚಕ್ರವರ್ತಿ ಶು || ದ್ವಾಂಗನಬಾಧಕಂ ಕುಲವಧೂಸಹಿತಂ ಮುಖಸೂತ್ರಸಚ್ಚಿಖಾ | ಸಂಗತನತ್ಥಪೂರ್ವದುರಿತಾಂಬುಧಿಬಾಧಕಬಾಡಖಾನಳ | ಸಂಗರಬಾಧೆಗಳ್ಯ ಶಿವಧೆಯೆನುತಿರ್ದನಗೊರ್ಬ ಭೂಸುರಂ | 8೭ - ಮುತ್ತಾತಂ ಬಾಡಬನಾಮಧೇಯನಾಗಿಯುಂ ಜಡಾಕರನಿವಾಸಿಯಲ್ಲು; ತಿಲಕಾಲಂಕೃತನಾಗಿಯುಂ ವಷಾರಣ್ಯವಲ್ಲು; ರಾಮಾತನಾಗಿರು ಮಯೋಧ್ಯೆಯಲ್ಲು: ಕಾಕಪಕ್ಷವಿಳಾಸಿಯಾಗಿಯುಂ ಒಲಿಳುಕ್ಕಲ್ಲಿ ನಿರ್ದ ಭೂಸುರನಂ ಕಂಡೆನ್ನ ಕೈದುವ ಕೀಟಾಳನ ಕೆಯ್ಯೋಳೆಕೊಟ್ಟುವವರಿ ರ್ವರುವುಂ ನಮುಸ್ಕರಿಸಿ
ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೬
ಗೋಚರ