ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧aಳ ಕಾವ್ಯಕಲಾನಿಧಿ [ಆಶಾಸಕ ಈವೆಪ್ಪಮೆತ್ತಣದು ಸವು | ರಾವನಿಗೆರ್ಯ್ಯುದೆತ್ತಣದು ನೀವೀರಾ | ಜಾವಸಥಪುರೋಹಿತರೊ | ಭಾವಿಸಲರಿದೆನಗೆ ಪರ್ವ ನಿಮ್ಮಯ ಬರವಂ | ೪v ಎಂದು ನಿಮ್ಮಿರನೆಲ್ಲಿ, ಇಲ್ಲಿಗೆತ್ತಣಿಂ ಬಂದಿರೆಂದು ಭಕ್ತಿಪುರಸ್ಸರಂ ಕೇಳ ಲಾಗಿ ದ್ವಿಜೋತ್ತಮನಿಂತೆಂದಂ:- - ಏನಂ ಪೇದೆ ಪೂರ್ವವಂ ನೆನೆದೊಡಗ್ನಿ ಜ್ವಾಲೆ ಕೈಕೊಂಡು ಹೈ | ತ್ಮಾನಂ ಭೋ೦ಕೆನೆ ಭಸ್ಮವಾಗಲಸುಬೇಗಂ ಪಾ ದಿಗ್ದಾ ತಿಯಿಂf ದೇನುಂ ತೋಂದೆ ಪೋಪುದಾದೊಡಮದಂ ಪೇಜಿ ಸ್ಪೆನೆಂದಾಗ್ನಿಜಂ | ಶಾನೆಂತಾನುಮನಸ್ಥೆಯಿಂದುಸಿರ್ವುದರ್ಕುದ್ಯೋಗನುಂತಾಳದಂ ರ್ಕ ಅದೆಂತೆನೆ ಮಗಧಕ್ಷಿತೀಶ್ವರಂ ಸ || ತಗುಣಾತರಾಜಹಂಸನೆಂಬಂ ವಿಪ್ರೊ | ರ್ವಿಗೆ ಮೆರೆವ ವಸುಮತಿಕಾಂ | ತೆಗೆ ಕಾಂತಂ ವಿವಿಧರಿಸನೃಪಾಲಕೃತಾಂತಂ || Ho - ಆತನರಮನೆಯ ಸಚಿವರ ನೀತಿವಿದರೆ ಸಕಲಧರ್ಮಶಾಸ ಕ್ರಮವಿ | ಖ್ಯಾತರ ನಾನಾಭೋಗಪ | ರೀತರಿ ಪದೆದೆಣ್ಣರುಂ ವಿನೋದವಿಳಾಸಕ | ಅವರೊಳೆ ಪ್ರಸಿದ್ದಿ ನಡೆದೊ | : ಪುವನಾತಂ ಪ್ರೇಮದತ್ತನೆಂಬಾತಂ ಪಾ | ಬಿಬಿದೂರತೀರ್ಥಯಾತಾ ! ವ್ಯವಸಾಯದೊಳೊಂದಿ ಪದೆಪಿನಿಂ ಪೊದಿವಟ್ಟಂ | - ಅಂತು ಪೊಲಮಟ್ಟನೇಕದೇಶವಲ ಕಳೆದೊಂದು ಧರ್ಮಪುರವೆಂಬ ಅ ಗ್ರಹಾರಕ್ಕೆ ಬಂದು ಯಜ್ಞಶರ್ವುನೆಂಬ ದ್ವಿಜೋತ್ತಮನ ಮನೆಯೊಳೆ ಕಿ ಆದುದಿನವಿರಲಿ ೫೧ ೫೦