ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


het ಕಾವ್ಯಕಲಾನಿಧಿ [ಆಶ್ವಾಸ ಮುಕಟತು ಭಾಗ್ಯದೇ ಬಯಲಾಯ್ತು ಸಮಸ್ತ ಮದಂ ಮನೋಮುದಂ। ಬಂಡೆನಿಸಿತ್ತು ಮತ್ತು ನೀರ್ವುದೇನೊ ವಿಧಿಪ್ರತಿಬಂಧಕಾರ್ಯಮುಂ | ೫೭ ಎಂದು ಸ್ತ್ರೀ ಪುರುಷರಿರ್ಬರುಂ ಬಿಸುಸುಯ್ಯಲಾನಿನಿತು ದುಃಖಕ್ಕೆ ಕಾ ರಣಮೇನೆಂಬುದುಂ ಮತ್ತವಾದ್ವಿಜೋತ್ತಮನಿಂತೆಂದಂ:- - ಕನಸಿನ ಸಿರಿ ಕಾರ್ಮುಗಿಲೊ | ಡಿನ ಚಿತ್ರಂ ಸತಿಯರೊಲೆ ಮಿಂಚಿನ ಡಾಳಂ | ಜನಪತಿಯ ಕೂರ್ಮೆಯೇನಲಾ | ತನೊಳಾಯ್ತಾತ್ಮಜನ ಸಖ್ಯವಿನ್ನೇವೇಂ | ೫v ಅದೆಂತೆನೆ ಹೃದಯದ ತಾಪದಿಂ ಸವತಿಮುಚ್ಚರದಿಂ ತನಗಾತ್ಮಜಾತರಿ ! ಇದ ಘನಕೊಪದಿಂ ಪರರ ಪೆರ್ಚುಗೆಯಂ ಕಡುಕೆಯು ಕಾಣಲಾ | ಬಿದ ಚಲದಿಂದೆ ಬೆತ್ತನಗೆ ದುಃಖಮನೋವದೆ ಮಾಡಿ ಕಾ೪ ನೂಂ ! ಕಿದಳೊಡಸಂದು ಬಂದ ತೊಟಿಯೋಳೆ ಮಗನಂ ಪಗೆಯೆಂಬ ಮಾಲೈಯಿಂ | - ಅಂತು ಕಾಳಿ ತೋಟೆಯೊಳೆ ಮಗನಂ ನೂಂಕಿ ತಾನಲ್ಲದಂತಲಿತ್ತೆ ಬರಲಿ ಆಂಗಿತಸ್ಸಭಾವದಿಂದವಳೆ ನೂಂಕಿದಳೆಂದು ಪ್ರೇಮದತ್ಯನದು ಹಾ! ಮಗನೆ ಹಾ! ಕುಮಾರಕ | ಹಾ! ಮುದ್ದುಗ ಪಾ! ವಿಳಾಸನಿಧಿ ಹಾ ! ಗುಣಿ ಹಾ ! | ಹಾ! ಮಕ್ಕಳ ಮಾಣಿಕವೆಂ | ದಾಮೋಹದೊಳಾತನೆಯ್ದೆ ದುಃಖಿತನಾದಂ | ಅದಲ್ಲದೆಯುಂ, ಬೆಟ್ಟವನೇ ಬಾಸಣಿಗೆ ಬೀಳ್ಮೆನೊ ಪೆರ್ದೊ ಗೆನ್ನ ಜೀವವುಂ | ಕೊಟ್ಟು ಕೃತಾರ್ಥನಪ್ಪೆನೊ ದವಾಗ್ನಿಗೆ ಬೀಚ್ಚೇನೊ ತನ್ನ ಚಿಹ್ನೆಯಂ ತೊಟ್ಟನೆ ಕಿತ್ತು ಕೊಳ್ಳೇನೋ ನದೀತಟದೊಳೆ ಪದೆದನ್ನ ನಾನಮಂ | ಬಿಟ್ಟು ಶರೀರವಂ ತೊರೆದು ಗಿನೊ ಸಂಸ್ಕೃತಿಯುಂ ನಿರಂತರಂ | ೬೧ ಎಂದು ಚಿಂತಿಸಿ ಮತ್ತಂ ಮನ್ಮಾರ್ಗಕ್ಯಾತ್ಮವಿಘಾತಂ ಕರ್ತವ್ಯವು ಆದು, &o