ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧ov ಕಾವ್ಯಕಲಾನಿಧಿ [ಆಶ್ವಾಸ - ಕಿವಿಚಕಿದಾತಪಸಂಕುಳಪ್ರಚುರನಿರ್ಭೇದ್ಭಂ ಜರದಾಸಿ → ಹನನೇಬಾಕುಳಮುಗ್ರ ವಿಗ್ರಹಕಿರಾತಕ್ಕೊಮಸಂಕೀರ್ಣವೊ | ಣ- ವಿಲಾಸಂ ಮೆರೆದಿರ್ಪದೋಂದು ವನವುಂ ಪೊಕ್ಕಲ್ಲಿ ನಿಶ್ಯಂಕೆಯಿಂ || ಯುವತಿಸಂಯುತನೊಪ್ಪುವೆತ್ತ ತಪವಂ ಕೈಕೊಂಡನುತ್ಸಾಹದಿಂ | &v ಅಂತು ಫೆರಾರಞ್ಚಮಂ ಪೊಕ್ಕು ದಶೇಂದ್ರಿಯಮಂ ದಶವಾಯುವಂ ನಿರ್ಬಂಧಿಸಿ ಕಣ್ಣಳಂ ಮುಗಿದು ಕೆಯೊಡ್ಡಿ ವಾಯುವಶದಿಂ ಬಂದುದೆ ಆಹಾ ರವೆಂದು ಪದ್ಮಾಸನದೊಳಿರ್ದು ಹದಿನಾಲ್ಕು ವರ್ಷ ತುಂಬೆ ಇಂದ್ರೇಳ್ಳಿರಿಸಂ ಮಿಗೆ | ಸಂದತ್ತೋಲನಶನವ್ರತಂ ಬಿಡದಸುವಂ || ಏಂದಿಕ್ಕುವೆನೆಂದಿರೆ ಸಲೆ | ಬಂದೆಸಗಿತ್ತದ್ಭುತಾಶೆ ನಿನ್ನಿನ ದಿವಸಂ | ಯಮನಿಯಮಾಸನಾದಿವಿವಿಧಕ್ರಮದಿಂ ಗಿರಿತಳ್ಳದೊಳೆ ಮನೋ | ರನುಣಿಯುತಂ ತಪಶ್ಚರಣನುಂ ತಳದೆನೆ ಡಲಂ ಬಿಸುಟ್ಟು, ಸಂ | ಯಮಿನಿಗೆ ಪೋವೆನೆಂದು ತನುವಂ ಕ್ಷಮಿಸುತ್ತಿರಲೊಂದಪೂರ್ವಸಂ | ಭ್ರಮದೊಳ ಗಾಳಿ ತೀಡಿತದನೇತ್ರೆಗಪ್ಪುದೊ ವಿಕ್ರಮೋದಯವಾಗಿ ೩೦ ಅದೆಂತನೆ:- ಪೊಡೆಯುತ್ತುಗಿರಿಶೃಂಗವುಂ ನೆಗೆವುತುಂ ಪ್ರೇಮಕ್ಕೆ ಭೂಜಗಳಿಂ। ಕಡವುತ್ತುಂ ಗುಹೆಯೊಳೆ ಪ್ರತಿಧ್ವನಿಗುಡುತ್ತು ನಿನ್ನ ಗಸಣ್ಣನದೊಳೆ # ತೊಡರುತ್ತುಂ ಮೆಳವಕ್ಕೆಯೊಳೆ ಮೃಗವನಂದೊಡ್ಕೊಡಿಸುತ್ತಾ ರ್ಪಿಸು! ಗ್ಯಶದಿಂ ತೀಡಿದುದೊಂದು ಸೌರವವನಂ ಚಿತ್ರವಹ ನಡೆಯುಂ # - ೬೧ ಅಂತು ಬಿಣಗಾ೪ ತೀಡಲದ ಕೊಳೆ ನಿಮ್ಮಯ ಸುತನಂ ಕಣ್ಣಪಿ | ರುಮ್ಮಳವಿನ್ನೇಕ ನಾಳ ಪಗಲೆನುತಾಗಳೆ # ತಮ್ಮಿ ರ್ಬರ ಮನದುತ್ಸಾ ! ಹಮ್ಮಿಗಿಲೆ ಬಿಟ್ಟು ದಾನ ಕರದೊಳೆ |