ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩] ಅಭಿನವ ಪಶಕುಮಾರಚರಿತ Wಳಿ ಕಾಳಿ ತೋಯಯೊಳಗೆ ನೂಂಕಿದ 1 ಬಾಳಕನೆಂಬಾತನಾನೆನುತ್ತಂಭ್ರಗೆ ಮ | ದ್ವಾಳವಡಾಡ೮ ಪದೆ || ದಾಳಿಂಗಿಸಿದರೆ ವಿಳಾಸದಿಂದವರೆನ್ನ || ತಂದೆಯಲರ್ಗ್ಗಳೊಳಾ | ನಂದಾಶ್ರು, ತುಮಿಂಕೆ ತಾಯ ಮೊಲೆಯೊಳೆ ಸಾಲೆ ಜ' | ಮೈಂದೆಚ್ಚು ಸಾಯಲಿರ್ಬ6 | ನಂದನನಂ ನೋಡಿಯಪ್ಪಿ ಹರ್ಷಿತರಾದರೆ ॥ ಅಂತು ಹರ್ಷಿತರಾಗಿ ಶ್ರೇಣೀತಲದೊಳೆ ತ್ರಿಜಗ | ತಾ ೧೦ ಪವನಂ ದಲೆಂಬುದೆನ್ನೊಳೆ ದಿಟಮಾ | ರಣೆಯತ್ತಿಲ್ಲದೆ ಮಕ್ಕಳ | ಮಾಣಿಕವಂ ಕಂಡೆವೆಂದೆನುತ್ತವರೊಸೆದಕೆ || V೫ - ಅಂತು ಸಂತಸದಂತವನೆಯ್ದಿದ ತಂದೆತಾಯಳನಾಂದೋಳಾರೂಢರಪ್ಪಂ ತುಮಾಡಿ ಬರ್ಪಾಗಳ ದೀರ್ಘಬಾಹುಕನಂ ಕಾಲಮಂದಿರವನೆಯ್ತಿ ನಿದೊಸ ಗೆಯಂ ಕುಸುಮಾಗ್ರರೇಶಣ ಕೇಳೆನಗಿದಿರ್ವಂದೊಡಾತಂ ಸಹಿತಂ ದಿಕ್ಕತ - ಬಾಹುಕನ ಲಲಿತಪ್ರರಕ್ಕೆ ನಡೆದು - ಅಂಜದೆ ಒಂದು ಕಾದು ಸಮಸ್ಯಜನಂ ಸಚಿವರ್ಕgಲೈಂಗಿಲ # ಕುಂಜರವಾಜೆಕೊಶತತಿ ನುಂ ಪಡೆದೊಪ್ಪಿ ಸದಸ್ಮಶೋಭೆಯಿಂ ರಂಜಿಸುದಾವಗಂ ಪುರನನೆಂದು ನೃಪಾಲಯವುಂ ವಿಳಾಸದಿಂ | ಸಂಜನಿತಪ್ರಿಯಂಬೆರಸು ಪೊಕ್ಕೆನತೀವವನೋನುರಾಗದಿಂ | v೬ ಅಂತು ದೀರ್ಘಬಾಹುಕನರಮನೆಯಂ ಧರ್ಮಶೇಖರಸಹಿತಂ ಪೊಕ್ಕು ಪರಜನಪರಿಜನನಂ ತಂದು ಧರ್ಮಶೇಖರಂಗೆ ಕಾಣಿಸಲಾತಂ ಪ್ರೀತಿವಟ್ಟು ಎನ್ನ ಛಲವಿಂದು ಸಂದ | ತನ್ನ ಮನೋರಥಫಲಂ ಕರಂ ಸುರ್ದುದು ಮ | ತನ್ನ ಕುಲಮೋಳ್ಳುವೆತ್ತುದು | ನಿನ್ನಿಂದೆನಗೆಂದು ಧರ್ಮ ಶೇಖರನೊರೆದಂ |