ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಕಾವ್ಯಕಲಾನಿಧಿ [ಆಶ್ವಾಸಕಎಂದು ಸಂತೋಷಂಬಟ್ಟದೆ ಮುಹೂರ್ತವಾಗೆ ತನ್ನ ಮಗಳಪ್ಪ ಕುಸುಮಾವತಿಯನೆನಗೆ ಕೊಟ್ಟಲ್ಲಿಯೆ ಪಟ್ಟವ ಕಟ್ಟಿ ತಾಂ ಕುಸುಮಪುರಿಗೆ. ಪೋದಂ, ಇತ್ತತೆ | ಪೊಸತೆನಿಸಿರ್ದ ರಾಜ್ಯವನಲಂಗು ಮಿಗುತ್ತಿರೆ ಸಂತವಿಟ್ಟು ಮ || ನ್ನಿಸಿ ಸಚಿವರ್ಕಳಂ ಪ್ರರಜನಕ್ಕುಡಲಿತ್ತು ಭವತ್ ಪಂಚಮಂ | ಕಸುವು ರೇಶನಂದನೆಗೆ ಪೇಚ್ಚ ನಿಜಾಂಧಿ ಸರೋಜಮಂ ನಿರೀ | ಹಿಸುವನುರಾಗದಿಂ ಕಿಯಿದು ವಾಹಿನಿಯಂ ತಳ ರ್ಲೆ೦ ಮಹೀಪತೀ | vv ಅಂತು ಫೋಲಿವಟ್ಟು ದುರ್ಗಾ-ಪ್ರಾರ್ಥನೆಯಂ ಮಾಡಿಯೊಡವಂದ ಸೇ ನೆಯಂ ಮುಗುಳು ಕಳಪಿ ದೇವರಂ ಕಾಞ್ಚನ್ನಮೇಕಾಕಿಯಾಗಿ ಪೋಪ ನೆಂಬನ್ನೆಗಂ ಕಂಗೆಟ್ಟಂಗಕ್ಕಿಗಫ ದಿಗ್ಲ ಮೆ ಮಿಸುವ ನರಂಗೆಯ್ದೆ ಬೆರ್ಬಟ್ಟೆ, ದಾರಿ | ವ್ಯಂಗತ-೦ ಶೂನ್ಯಚಿತ್ಸಂಗಧಿಕವರವನೀವಿಷ್ಟ್ಯದೈವಂ ಕರಂ ವೃ | ದಂಗಾದಿವ್ಯಾಮೃತಂ ತೋರ್ಪವೊಲೆನಗೆ ಭವನ್ನೂರ್ತಿಯಿಂದಿಲ್ಲಿ ತೋಯೆ ತಂಗಶ್ರೀಯೊಳ್ ವಿಳಾಸಂ ಮೆರೆದುದೆನುತೆ ಮೆಯ್ಚಿದಂ ಸೇವದತ್ತಂ ಜಗದಂಬಿಕೆಯೆನಿಸುವ ದು || ರ್ಗೆಗೆ ಪರಕೆಯನೀವೆನೆಂಬ ಕತದಿಂನಿಮ್ಮ ! ೩ಗಳಂ ಕಂಡೆನೆನುತೆ ಮು | ತ್ತುಗಳಿಂದರ್ಚಿಸಿದೆನಂಬಿಕಾಪದಯುಗಮಂ | Fo ಅಂತು ದುರ್ಗಾಂಬಿಕೆಗೆ ಪರಕೆಯನೊಬ್ಬಸಿಯಖಾರಪರಿಣಾಮದಿಂ ಸೋಮದತ್ತಂ ತಾಜವಾಹನನಂತ್ರಿಗಳನೊಲೈಸುತ್ತಿರಯಿರೆ ಬಾಹುಬಲದಿಂ ತಳರ್ದತಿ! ಸಾಹಸದಿಂ ಕೊಂಡ ರಾಜೃವಂ ವಿದುಳನವ | ಸ್ನೇಹದ ಸತಿಯಂ ಬಿಟ್ಟ ! ಮೋಹದೊಳೇಲಿ೦ದೆಯೇಕ ಸೇಟ್ ಸುಕುಮಾರಾ | - ಎಂದು ಬುದ್ಧಿವೇಟ್ಟು ಪೊಸರಾಜ್ಯವನೀಪರಿ ನಿರಾಧಾರವುಪ್ಪಂತಿರ ಇರಿ ಸಲಾಗದು, ಇಂದೆ ಫೋಗಾನವಂತಿಪ್ರರವುಂ ಪೊಕ್ಕುಬರ್ಪೆನೆಂದು ಸೋಮ ಪತ್ನಂ ಕಳಪಲಾತಂ ಬೀಳ್ಕೊಂಡು ಪೋಗೆ f೧