ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ರಕಕುಮಾರಚರಿತೆ ೧೧ಕ್ಷೆ ಇನಿತು ಸಮರ್ಥರಾರೊ ಪರರಾಜ್ಯವನಿಳಿಗೊಂಡು ಶರದಿಂ || ಜನ ಪತನೂಜೆಯಂ ಮದುವೆಯಾಗಿ ವಿರೋಧಿಯನಿಕ್ಕಿ ಮೆಟ್ಟಿ | ರ್ಬನೆ ಮಗುಳ್ಳಮ್ಮ ನೀಕ್ಷಿಸಲನೂನಮಹೋತ್ಸವದಿಂ ತಳರ್ದ ನಂ | ದನುಜನನಾವಗಂ ಪೊಗು ಮೆಚ್ಚಿದನಯ ಭಂಗವಿಕ್ರಮಂ | Fo 0 ಗದ್ಯಂ ಠಿ ಇದು ನಿಖಿಲಬುಧಜನಮನೋಜವನದಿವಾಕರಕಿರಣಪತಿಮಪ್ರಸನ್ನ ಶ್ರೀಮದಭಂಗವಿಟ್ಠಲಪದಾಂಭೋಜನತ್ತಮಧುಕರ ಮಧುಸೂದನನಂದನ ಸರಸಕವಿ ಚಂದರಾಜ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳೆ ಸೋಮದತ್ತಕ ಧಾವೃತ್ತಾಂತ ಪಂಚಮಾಶಾಸ�, 5