ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MiC - ಕಾವ್ಯ ಕಲಾನಿಧಿ [ಆಶ್ವಾಸ ಈಪುರವನಾಳ್ನಾನತ | ಭೂಪಾಲಕಳಳಮಕುಟಮಂಡಿತಚರಣಂ | ಚಾಪಲರಿಪುಪಮಥನನು || ಜಾಪರಿಘನವಂತಿದೇವನೆಂಬ ನರೇಂದ್ರ | ಆಭೂಪನರಸಿ ಗುಣಗಣ | ಶೋಭಾನ್ವಿತ ಪೆಂಪಿನಿಂ ಸುರೇಂದ್ರನ ಸತಿವೊಲೆ | ಸಭಾಗ್ಯವಂತೆ ಮಂಗಳ | ವೈಭವೆ ಮಾದೇವಿಯೆಂಬ ವನಿತರತ್ನಂ 1 ಅವರಿರ್ನಗೊ್ರಲವಿಂ ಸಂ | ಭವಿಸಿರ್ದo ಕೀರ್ತಿಸಾರನಿಂ ಪಿರಿಯಂ ಭೂ | ಭುವನಪತಿ ದರ್ಪಸಾರಂ | ನವನೀತಿಶತನತುಳಗರ್ವಾರೂಢಂ | - ಆದರ್ಪಸಾರನನುಜೆ ಕೈ । ಶೋದರಿ ಶಮುಖಿಯವಂತಿಸಂದರಿ ಲೋಕೊ | ನಾದಿನಿ ಘನಕುಚೆ ಸಕಲಗು | ಹೋದವಸಿತೆ ಹೆಸರೊಳಸವ ಕನ್ಯಾರತ್ನ೦ | ಆಕೆಗಮನ್ನ ರಸಿಗಳು | ವ್ಯಾಕುಳದಿಂದತಿಸಖಿತಮೆಸೆದಿರ್ಪುದು ಪ | ಬ್ಲ್ಯಾ ಕರಕೆ ರಾಜಹಂಸಾ | ನೀಕಕ್ಕನವರತಸಂಗಮೊಪ್ಪುವ ತೆಳದಿಂ | ೧೪ ಎಂದು ಪುಷೋದ್ಭವಂ ಪೇಲೆ ರಾಜವಾಹನಂ ಕೇಳುತ್ತುಂ ಪುಪ್ಪೋದ್ಧ ವನ ಪಿತೃಮಾತೃಗಳಿರ್ದ ಮನೆಗೆ ಬಂದವರ್ಗೆ ನಮಸ್ಕರಿಸಿ ತನಗೆ ಪೊಡೆವು ಟ್ಟ ಬಾಲಚಂದ್ರಿಕೆಯಂ ಪರಸಿ ಬಅಯಂ - ಹಿಮಜಲದಿಂ ಕರಚರಣಾ | ಗ್ರಮುಖಪ್ರಕ್ಷಾನಂಗಳಂ ಮಾಡಿ ಸುಗಂ | ಧರುಯಾಂಟವನೀಂಟ ಪಥ | ಶ್ರಮನುಂ ಕಳೆದಂ ನೃಪಾಲತನಖಲಲಾಮಂ ! ೧೫