ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ರ್ದಕುಮಾರಚರಿತ ೧೧೩; ೧೬ - ಅನಂತರಂ ವಜ್ಜನಭೋಜನಾದಿವ್ಯಾಪಾರವುಂ ಮಾಡಿ ದೇಶಾಂತರ ತಾಂತಮಂ ರತ್ತೋದ್ಭವ ಹೇಮಪ್ರಭೆ ಬಾಲಚಂದ್ರಿಕೆಯಗೆ: ಪೆಟ್ಟು ಸ ಲವು ದಿನಮ್ಮೆಲ್ಲರದವಂತು ತಾನುಂ ಪ್ರಸ್ಕೋನುಂ ವಿಪ್ರವೆ ಪ್ರದಿಂದಿರಲಿ ಎಂದಿನ ತುದಿನವಂತೀ || ಸುಂದರಿಯೋಲಗಕೆ ಬಾಲಚಂದ್ರಿಕೆ ಪೋಗಿ || ರ್ದಂದಂದಿನ ವಾರ್ತೆಗಳಂ | ಬಂದೊಲವಿಂ ಪೇಳುವ ರಾಧೀಶ್ವರನೊಳಿ | - ಅಂತು ಪ್ರತಿದಿನಂ ಪ್ರಟ್ಟಿದ ವಾರ್ತಾ ವಿಶೇಷಮಂ ಪೇಲತೊಂದುದಿವಸಂ ರಾಜವಾಹನನುಂ ಪುಪ್ಪೋದ್ದವನುಂ ಕರ್ದಾಗಳಾಬಾಂಚ ದಿಂತೆಂದಳೆ:- ಭಾವನ ಗುಣಮನವಂತೀ || ದೇವಿ ಕರಂ ಕೇಳು ಮೆಚ್ಚಿ ಕಾಣಲೈಂ|| ದಾವನಿತೆ ಪೊಅಗಣಪವನ | ದೇವರಿಗೇರ್ಸುದೆಂದು ಹೇಳೆ ನಿಮ್ಮಂ ! ೧೭ ಎಂದೊಡೀಪ್ರಸಂಗಕ್ಕೆ ಕಾರಣವೇನೆಂದು ರಾಜವಾಹನಂ ಕೇಡಾ ಕೆ ಇಂದಾಂ ತಳ್ಳಿ ಪೋಗಲೆನ್ನನನಂತಿಸಂದರಿ ನೋಡಿ - ವನಜಮುಖಿ ನಿನ್ನ ಬರವೇ || ಕಿನಿತುಂ ಪೋಟ್ಯಾದುದೆಂದು ಹೇಳೆನಲಾಂ ಕೇಳೆ # ವಿನಯವತಿ ನಮ್ಮ ಪೊಸಭಾ | ವನ ಪದಪರಿಚರೈಯಿಂದೆ ನಾಂ ತಳ್ಳಿರ್ದೆo | ೧v ” ಎಂದೊಡಾತನೆಲ್ಲಿಂದಂ ಬಂದನೆಂದಾಕೆ ಕೇಳೊಡೆ ಆಂಮುನ್ನ ಅದಿರ್ದ ದೇಶಾಂತರವೃತ್ತಾಂತಮಂ ಪೇಟ್ಟು ಮತ್ತಮನೇಕಗುಣಂಗಳಂ ಸೇಲಿಲಾ ಸುಭಗವರ್ತಿಯಂ ನಾಳೆ ಪುಪ್ತಾ ಪಚಯವಾಜದಿಂ ವನಕ್ಕೆ ಬಂದು ನೋತ್ಸನಾತನನುಷವನವಿಳಾಸಮಂ ನೋಡುತ್ತಿರಲೆ ಪೇಟೆಗಳೆಂದು ಈ ಟ್ಗೊಡದರ್ಕರಸಂ ಹರ್ಷಂಬಟ್ಟು ಮಯಿದೆವಸಂ,