ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಕುಮಾರಕಲತ ೧೧ ಶನಿವದನಾಗಿ ಕೆಂಪನೊಳಕೊಂಡು ಸುಗಂಧವನಾಂತು ತಂಬಿಯೊ | ಪ್ಪಿನಿರಸಮುರ್ಬಿ ಸದ್ರಿ ಜಪರೀಕ್ಷಿತವಲ್ಲದ ವುನ್ನ ಸೀರ್ದು ಮಾ | ವಿನ ತನಿವಣ್ಣ೪೦ ಸೊಬಗಾದವರಾಗಳೆ ತಮ್ಮ ಕರ್ತ ಕಾ | ಮಿನಿಯರ ಸೆಂಪುವೆತ್ಯಧರಸೇವೆಯ ಭಾವನೆಯೊಳೆ ಮುಜುಂಗಿದರೆ | c೫ - ಮತ್ತೆ ಮದು ವನದೇವತೆಯಕೆ ವನಕೇಳಿಗೆ ನಂದ ಮೆಲ್ಲಡಿವಜ್ಞೆಗಳನ ಪ್ರವ ಪಿಂಜರಿತಪರಾಗಪುಂಜದಿಂ, ಕಲಕಂಠಂಗಳೆಳೆ ನಗ-ಳಂ ಕ ರ್ದು೦ಕಿ ಸುರಿವ ಸೋನೆವೊನಲಿಂದಗ್ಗಳವಾದ ಕೊಟ್ರೆ ಸಖಿಂ, ಗಿಳಿವಿಂಡು ಗಳೆ ಕಣಿವಣ್ಣಳಂ ಕರ್ದು೦ಕೆ ಇನಿದನೊಸರ್ವ ದಾಡಿಮಿಾರಸಂಗ೪೦, ಮೇ ಲೈಲಕ ತೀಡೆ ನಲ್ಲಿಗಳಿಂದೊಕ್ಕ ಮೊಲ್ಲೆ ಮಲ್ಲಿಗೆಯರಲಿಂ, ಖಚರೀನಿಚಯುಂ ಗಗನವನಡರಲೆ ಬಜಿಯಂ ಕಳೆಯ ಪಟ್ಟರ್ದು ಪೋದ ಪಲ್ಲವದ ಪಾಸಿ ಕೆಗಳಿ೦, ಬಂಡುಂಡು ಮಂಡಳಸಿ ಝೇಂಕಾರಂಗುಡುವ ಮುಖಿ ಸಅಮೆಗಳಿ೦, ಕಂದರ್ಸನ ಬೇಹಿನಂತಂದು ಸುಲಿವ ಮಂದಮಾರುತನಿಂ, ಚೆಂದಂಬಡೆದಿ ರ್ದ ವನವುಂ ನೋಡುತ್ತುಂ ಒರೆ, ಅಲ್ಲಿ ಮದನಂ ಮುಂ ಮರುಳಾಗಿ ಶಂಕರನ ಭಾಳಾಕ್ಷಾಗ್ನಿ ಗಂದೇಕೆ ಸಿ | ಅದನೀವಾವುರದೊಳ್ಳುವೆ, ನೆಬಿಲೋಳೆ ನಿಂದಿರ್ದೊ ಡಾಕಿರ್ಚು ತ | ೩ ದಿರ್ನಂದಾಗಳೆ ರೈತೃವಾಗಿ ಪದೆಪಿ೦ ಮಂದಾನಿಲಂ ಚಂದ್ರಿಕಾ | ಮೃದಯಂಭೂತ ಶಿಖಿರೂಪನುಂ ತಳೆಯದೇ ಸಾಮಿಾಪ್ಪಸಂಸತ್ತಿಯಿಂ || ಎಂಬ ಮಹಿಮೆಗಳುಂಬವಾದ ಒಂದು ವಾನರನ ನೆವಿಲಂ ಕೊಂಡಾಡಿ ತಪ್ಪಲ್ಲವಾಸನನನಲಂಕರಿಸಿ ಪ್ರಪ್ಪೋದ್ದವನಿಂ ಪರಿಚರೈಯಂ ಮಾಡಿಸಿಕೊ ಳುತಿರ್ಪುಗಳೆ, ರಣಿತಂ ನೂಪುರಚಾಪಳಧ್ವನಿ ಕಳಾವಾನೂನಸಂಕಿಣೀ || ಕಣಿತಂ ಕುಂತಳಗಂಧಮೋಹಸುಖಯಾನೋನ್ನತವೃಂಗೀರನಂ | ಮಣಿಕ್ಯೂರಸುಕಂಕಣಪ್ರಚುರನಾದಂ ಚಾರುಸಲ್ಲಾಸಭಾ || ಪಣಶಾಂ ಧರಣೀಶ್ವರಂಗೆ ಮುದವಾಗಿ ಕೇಳಲಾಯಾ ಕಣ೦ | ೦೭ ಅಂತಾಧ್ವನಿಯಲ ಕೇಳ್ತಾದೆಸೆಯಂ ಯುವರಾಜಂ ನೋಲ್ಸನಂ, ಹಿಮಕೃಷ್ಪಚ್ಚಿಯೊ ಕಾರ್ಮುಗಿಲ್ಗಳೇ ರಥಾಂಗಪೇಣಿಯೋ ಕಾಮಬಾ | ಇಮೋ ಸೇಟೆಂಬಿನಮಾಸ್ಯಕೊಮಳತೆಯಿಂ ಶೃಂಗಾಳಕನೀಕದಿಂ || ,