ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦ ಕಾವ್ಯಕಲಾನಿಧಿ [ಆಶ್ವಾಸಂ

ದಮರ್ದುತ್ತುಂಗಕುಚಂಗ೪೦ ಲಸದಪಾಂಗಲೋತಿಯಿಂ ಚಿತ್ರ ವಿ | ಭ್ರಮನಂ ಸಾಲಿಡುತಾವನಕ್ಕೆ ಮುದದಿಂದೆಯೇ ತು ಕಾಂತಾಜನಂ ! ೨v - ಧ್ವನಿಯಂ ಕೋಗಿಲೆಗಳ ಮೆಲ್ನುಡಿಗಳಂ ಕೀರಾಳಿಗಳಾ ತಕಂ | ಪನನುಂ ಕೋಮುವಲ್ಲಿಗಳ ಲಸಯಾನಢಿಯಂ ಹಂಸೆಗ | ೪ ನವೀನಂ ಮಿಗೆ ನೋಟಮಂ ವನಮೃಗಕ್ಕಾನಂದಸಭಾಗೃಗುಂ | ಫನವಂ ತಪ್ಪನದೇವಿಯರ್ಗೆ ಸಲಿಸುತ್ತೆಝಿ ತ್ತು ಕಾಂತಾಜನಂ | ೦೯ - ಚಾಪಲದೃಷ್ಟಿಯಿಂ ಕೆಲವು ಶಾಖೆಗಳೊಳೆ ಕೆಲವಂಘಿಪಂಗಳೊಳೆ ! ತೂಪಿಳಿದುನ್ನ ತಸ್ಸನದ ಸೋಂಕುಗಳಿ೦ ಕೆಲವುಂ ಕುಜಂಗಳೆಳೆ | ನೂಸರರಂಜಿತಾಂಘ್ರ ತಳಸಂಗಮದಿಂ ಕೆಲವುಂ ದುವೊಳಿ ಪಿಕಾ | ೪ಾಪೆಯರೊಲ್ಲು ಪಲ್ಲವಮನಿನ್ನೊಲವಿಂ ನಡೆತಂದರಹಂ 8 ೩೦ ಅಗಲದ ಚಕ್ರಮಂ ಕಠಿನವಲ್ಲದ ಮಾಣಿಕಮಂ ತೆರಳ್ಮೆಯಿಂ | ಮುಗಿಯದ ಪದ್ಯಮಂ ಬೆಳಗುಗುಂದದ ಮಿಂಚುಗಳಂ ಪೊದಲ್ಲಿ ಸಂ | ಪಗೆಗರಿಯಲ್ಲದಾದಿಡಿಗಳಂ ಸ್ಮರನೆಂಬ ವಿಧಾತ್ರನೀಗ... | ಕಗಳ ಶರೀರದೊಳೆ ಹಡೆದವೂಲೆ ಮೆದತ ಬಲಾಕದಂಬಕಂ ! ೩೧ ಅಂತು ಮಜಮಿಂಚಿನ ತುಣಗಲಂತೆಯುಂ, ಇಂದುಕಳಯ ಸಂದಳೆ ಯಂತೆಯುಂ, ಅರಲ ಸರಲ ಹೊರಳಿಯಂತೆಯುಂ, ಕುಡಿಲತೆಯ ಗಡಣದಂ ತೆಯುಂ, ಪಸುರಡಕೆಯ ಸಸಿಯಂತೆಯುಂ, ಚಂದಿ,ಕೆಯ ಗಡಣದಂತೆ ಯುಂ, ಚಿತ್ತಜಪತಾಕೆಯ ಮೊತ್ತದಂತೆಯುಂ, ತೆಂಬೆಲರ ಬಂಬಲಂತ ಯುಂ, ವಸಂತನ ಪೊಸಬೀಡಿನಂತೆಯುಂ, ವನದೇವತೆಯ ಮನೆದೇವತೆ ಯಂತೆಯುಂ, ವಿಲಾಸದಿಂ ಬರ್ಪ ವಿಲಾಸಿನೀಜನದ ನಡುವೆ ಮೇಲುದನೊಯ್ಯನೋಸರಿಸುತುಂ ಕುರುಳಂ ಬೆರಲಿಂದಮರ್ಚುತುಂ | ತೋಳ ವಿಲಾಸಮಂ ಮೆರೆಯುತುಂ ಕಡೆಗಣ್ಣೆಳಗೆ೦ ತುಲಂಕುತುಂ | ಸೊಲಮನೀಯುತುಂ ವಿಟರೊಳೆ ಸಿಳಿ ಮುಡಿಗಂಪುವೀಅತುಂ || ಲೀಲೆಯೊಳಂದವಂತಿವಧು ಬಂದಳನಂಗನಿಧಾನವೆಂಬಿನಂ || ಮತ್ತಮವಳಾವಾದಮಸ್ತಕರೂಪವರ್ಣನಮೆಂತೆಂದೊಡೆ:- ೩೦