ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


4} - ಅಭಿನವ ದಶಕುಮಾರಪಳ ೩ಳ ೩೫ ಪೊಸಮುತ್ತನು ಗುಪ್ಪ ನವರು || * ಸಂಪುಟಂ ಕಡಲ ವಿದು,ಮಂ ಸೋಲಕಲೊಡಂ ನಸುಗೆಂಪುವೆತ್ತುವೆಂಬಂ || ತಸೆಗುಂ ನಖದೀಪ್ತಿ ವೆಜಿವ ಸಗಯುಗಮವಳಾ | ಮದನನ ಬಾಣನಿಷಂಗಂ ! ಸುದತಿಯ ಕಾಲ್ವಿಡಿದು ಪೆಂಗವಡೆಯಲೆ ಬಂದಿ !! ರ್ದುದೋ ಪೇಟೆಂಬ ವಿಳಾಸಾ | ಸದದಿಂ ಮೆಚದಿರ್ದವವಳ ಜಂಘಇಕಾಂಡಂ | - ಕಾಮನ ನಿಳಯಕ್ಕೊಲವಿಂ ! ಸೋಮಂ ಶುಭಲಗ್ನದೊಳೆ ಪ್ರತಿನಿದ ಲಸ | ತ್ಯವುಳರಂಭಾಸ್ತಂಭನಿ || ಕಾಮವೆನಲೆ ಮೆಡವುವಾಕೆಯರುಪ್ಪಿತಯಂ | - ಮದನಕಬರಾಸ್ಸ ತತಿಗೆ | ಇದ ವಿಟನ್ನುಗಸಮಿತಿಯಡರ್ದು ಬದುಕುವ ಶೈಲಾ | ಗ್ರದ ತೆರಿದಿನೊಪ್ಪು ತಿರ್ಕುo | ಸುದತಿಯ ಗುರುತರನಿತಂಬಮುನ್ನ ತಿಯಿಂ | - ಮಡದಿಯ ಸೆಳನಡು ತನ್ನಯ | ಬಡತನದಿಂ ಹರಿಯ ಮಧ್ಯವುಂ ನಯದಿಂ ಕಿ: # ಬ್ಸಿಡಿಸುತ್ತಿರ್ಪುದನ ಖಿದುಂ || ಪಿಡಿಗೊಳಗಾಗಿರ್ಪುದೆಂಬುದದು ಪುನಿಯ || ವಿಟರ ಚಳನಯನಶಫರಂ | ಚಟುಲತೆಯಿಂ ತಿರುಗುತಿರ್ಪ ಲಾವಣ್ರಸೊ | ಟಕೂಪವೆಂಬ ತೆರಿದಿಂ || ಕುಟಿಲಾಳಕಿಗೆಸೆದುದಲೆ ನಾಭೀಗರ್ತo # ನಾರಿ ನನೆವಿಲ್ಲ ನುಣ್ಣಿನ || ನಾರಿಯನೊಲ್ಲಿಗಳಂತು ಪಡೆದಸಳನೆ ಟೈಂ | 27, ೩೬ { ...! - ==== st+