ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕಮರಚರಿತೆ ದಾಲಿಂಗಿಸಿರ್ದ ಮಳೆಯೆನೆ || ಟಾಲೆಯ ನವರತ್ನ ಕಂಕಣಾಂಗದಮಿರ್ಕು೦ ! ಇರುಳನಿತು ತಿಮಿರಮುಂ ಸಂ | ಹರಿಸಲೆ ಸಹಸ್ರಕರವನಾಂತಿರ್ಪ೦ ಭಾ ಸ್ವರನೆಂದು ನಗುವವೋಲೆ ಭಾ | ಸುರಕಾಂತಿಯನೆಸೆವುವವಳ ಮನೆಕಟಕಂಗಳೆ # ಅಲರಂಬಿಂಗಣಸಂ ಮಣಿ | ಕುಲದಿಂ ಸವೆದಂಗ ಸಂ ಪದಂಗೊಳಿಸಿದವೋಲೆ | ತಳತಳಿಸಿ ಪೊಳೆಯುತಿರ್ಕುo | ಲಲನೆ ಸೆಪೆಸನ ಬೆರಳ ನು ಮುದ್ರಿಕೆಗಳ ! ಸಸಿಮೊಗದೊಳೆ ನಕ್ಷತ್ರಂ | ಮಿಸುಸುದು ಮರ್ಯಾದೆಯೆಂದು ಸಕಲಜನಂ ಭಾ | ವಿಸುತಿರೆ ನುಣ್ಣೆಳಗಿಂ ರಂ | ಜಿಸುಗುಂ ನಾಸಾಗ್ರದಲ್ಲಿ ಮಕಾತಿಯವಳು ! - ನಿಡುಗಣ್ಣೆಳಗಿನ ಫೋರಂ || ಆಡುಮಿಂ ಕಡೆಗೊಡಿನರಿಯೆ ಕಾಂತಿ'ದಾನುಂ !! ತಡೆಯಲ್ಕಿರದಡರ್ದುದೆನಲೆ ! ಮಡದಿಗೆ ಚೆಲ್ಲಾಯ್ತು ತೂರ ಮುತ್ತಿನ ಹಾರಂ | ಸಕಲಾವರಣದ್ದುತಿಕ | ರ್ಟೆಕೆಯಾದುದೇನಯಾಯು ವದನಸರೋಜಂ ! ವಿಕಸಿತವಾದುದಯಿಂದೆ | ಬ ಕೂರ್ಮೆಯಿಂ ಮುತ್ತಿನೋಲೆಯೊಪ್ಪಿದುವವಳಾ | ಅದಲ್ಲದೆಯುಂ ನಡುವಿಂಗೊಳ್ಳಡೆ ದೇಹಕಾಂತಿಗಳಕಂ ವಕ್ಕ ಕ್ಕೆ ಪಾದದಯಂ | ಮುಡಿಗುತ್ತುಂಗಕುತಂ ಭುಜಕ್ಕೆ ನಯನಂ ದಂತಕ್ಕೆ ನೈತಂಬದಿ | ೬೫,