ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


دميه ಕಾವ್ಯಕಲಾನಿಧಿ [ಆಶ್ವಾಸ $) ಟೈಡೆಗಳ ಮೆಲ್ಕು ಡಿಗೊಪ್ಪನೆತ್ತಧರವಾರ್ಪಿo ಬಲ್ಲವರಿ ಭಾವಿಸಲೆ 4 ಕಡುಸಿಂದಂಜನವೆಂದೊಡಿಗಟ್ಟುದೋ ರೂಪಂ ವಿಚಿತ್ರಾಂಗಿಯಾ ? ) ಮತ್ತಮಾಕೆ ವನದೇವತೆಯಂತೆ ಮಂಗಳಪ್ರಮೋದಪ್ರಸವಮುಖವಿಕಾ ನಿತೆಯುಂ, ದಿನಲಕ್ಷ್ಮಿಯಂತೆ ಸುಭಗಮೂರ್ತಿವಿಳಾಸಿಯುಂ, ಮೇಘಸನು ಯಮಯೂರಿಯಂತೆ ಈಳಾಪಕಾಂತಿಕಮನೀಯೆಯುಂ, ಸರೋವರದಂತ ಹಂಸಕವಿಜೃಂಭಿತಸವಪ್ರಚಾರೆಯುಂ, ರಾಮಕಟಕದಂತಂಗಜಬಾಹುಸ? ರಂಭೆಯುಂ, ಯೋಗಿನಿಯಂತೆ ಮುಕಾಪಾರಪ್ರಭಾವೆಯುಂ, ವರ್ಷಗ ಮದಂತೆ ಪಯೋಧರಪರಿಪೂರ್ಣಯವನೆಯುವೆನಿಸಿದೇಅಂಜನೆಯ ಸಣ ಭಾಗೃರೂಪ ಇತಿಶ ಸಮತ್ಥಾಶ್ಚರ್ಯವೆನಿಸಿದುದು, ಅಂತುಮಲ್ಲದೆಯುಂ, * ತರುಣತಮಾಲಕುಂತಳ ಮನೋಹರಕಲ್ಪಲತಾಂಗಿ ಪಲ್ಲವಾ | ಧರೆ ಸರಸಿಜಕುಟ್ಟಲಕುಚದ್ವಯ ಕೋಕಿಲನಾದೆ ಹಂಸನಂ | ಧರಗತಿ ಚಂಪಕಾವಳತನುಗ್ರಭೆ ಕೈರವನೇತ್ರೆ ದಿಟ್ಟಗೆ | ಜ್ಞರಿವಡೆದಳೆ ಮನೋಭನನ್ನ ಪಾಲನ ಕೇಣಿಯ ತಾಣವೆಂಬಿನಂ # ೬೫ "ಅಂತು ಮನೋಡರಂಬಡೆದನಂತಿಸಂದರಿ ವನಮಧ್ಯದೊಳೆ ನಿಂದು ತರತರದ ಪವಂತಿಕೆ | ತ್ಯರವಂ ನೋಡುತ್ತವಂತಿಸಂದರಿ ವೇಣೀ || ಭರವನುಗುರ್ಟಕ್ಕೆ ಬೆಂಬಾ ! ಎ ಧರೆಯ8 ಪ್ರಪಾಪಚಯವನೆಸಗಿದರಾಗಳೆ | ಶಲತೆಯೆನಗೀಲತೆ ನಿನ | ಗೀಲತೆ ತನಗೆಂದು ಪೂತ ಲತೆಗಳ ಪೂವಂ || ಬಾಲೆಯರಲ್ಲಕೆ ಮುದದಿಂ | ಕೇಳೀವನದಲ್ಲಿ ತಿಳಿಯುತಿರ್ದರಲಂಪಿಂ | €ಂತಾಕೆಯರೆಲ್ಲರುಂ ಪೂದಿಯಿವುದಂ ಕಂಡನಂತಿಸಂದರಿ ಪರಿಮಳಸ ಸಂಪಗೆಯ ಕಂ | ಸರಿ ರುಧುಕರವಿತತಿಗೆ೦ಬರದನವನೆನು | ತರುಣನಾಧರ ತಿಲಿದಳ ತ | ತರುಣಕಾಸವಾಳಕಕ್ಕೆ ಸಂಸಗೆಯರಲಂ 8 - E೭