ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


»]. ೧೦ ಅಭಿನವ ದರಕುಮರಡಂತೆ - ಮಿಸುಗುವ ದುಂಡುಮಲ್ಲಿಗೆಯ ಶಾರಮನೊರೆ ತಾಳ್ಳು ಮಾಲತೀ || ಕುಸುಮದ ಜಾಳೆಯಂದಳೆದು ಮೊಲ್ಲೆಯ ಕಂಕಣಮಿಕ್ಕಿ ಚಂಪಕ # - ಪ್ರಸವದ ಕರ್ಣಪೂರಕವನಾಂತು ವಿಲಾಸಮನೆಯೇ ಬೀಮಿತ | ರ್ಚಿಸಿದ ಮನೋಜರಾಜನಧಿದೇವತೆ ಎರ್ಪಿಲಾಕೆಯೊಪ್ಪಿದಲ್ಲಿ H vo ಅಂತು ಪದವಿನ್ಯಾಸದಿಂದುಸವನಮಂ ಕೃತಾರ್ಥಂನಾಡುತುಂ ನಾಕಂದ ವೀಧಿಯೊಳೆ ಬರುತಿರ್ಸುಗಳ ಮುಂದೆ, ವಿನುಳಾರ್ಕ೦ ವೋಮಯಾಶಾಗತಿಯಿನತಿಬ ವಿಲ್ಲಾ ತನೀ ಟೂತ ಭೂಜಾ 1 ತನುವೂದ್ಯಜ್ಞಾಯೆಯೊಳೆ ಕಾಯದೊಳೊದಗಿದ ಸಂತಾಪನಂ ಲೋಪಿ ಪೊಂದು | ದೇವದಿಂ ಬಂದಿರ್ದನೋ ಪೇಟೆನಲವಯವಶೋಭಾಪ, ಭಾಜಾಳದಿಂ ವಿ | ಕೃಮನಸ್ಸಂಪ್ರೀತಿಯಂ ಪೆರ್ಚಿಸುತನುನಯದಿಂದೊಪ್ಪಿ ದಂ ರಾಜಪುತ್ರಂ || v೦ - ಅಂತಾಮಾಮರದ ನೆಅಲೋಳೆ ಮಂಗಳಾಕಾರನಾಗಿರ್ದ ಮಾನನಿಧಾನನ ನನಂತಿಸಂದರಿ ಭೋಂಕನೆ ದೂರಗೊಳೆ ಕಂಡು, ಸನಕಾಶಂಗಳಿ೦ದಧರಪಲ್ಲವದಿಂ ಪುಳಕಾಕತಂಗಳಿಂ | ವಿನುತಕಪೋಲದಸಣದಿನೂರ್ಜಿತನೂಪುರಶಬ್ದ ವಾದ್ಯದಿಂ | ಮನದನುರಾಗದಿಂ ನಯನದೀಧಿತಿಮಂಗಳರತ್ನ ದೀಪದಿಂ | ವನಿತೆ ವಿಳಾಸವೆಪ್ಪೆ ಯುವರಾಜನನಂದಿದಿರ್ಗೊಂಡಳ ಯಿಂ | v೩ - ಅಂತಿದಿರ್ಗೊಂಡು ಎತ್ತಳೆನೆಯ್ದಿ ದಂ ವದನನಿಧನುಲತೆಯಂ ಪ್ರಸೂನಕಾ | ಯತ್ಯಶರಂಗಳಂ ಮಕರಕೇತನವುಂ ರಶಿಯಂ ಸವಿಾರನಂ || ಮತ್ತೆ ವಸಂತನಂ ನುಸಿಯೆಂದು ಇರಲ ಬೆರಗಾಗಿ ನೋಡಿದಳೆ | ಚಿತ್ರದ ಸಂಭ್ರಮಂಬೆರಸು ಕಾಂತೆ ಕಲಾಧರನಂ ಕುಮಾರನಂ || vy ಮದನನನನಂಗನೆಂಬವ ! ರೆರ್ದೆಬಲ್ಲಿದರಕ್ಕ ಎಲ್ಲರಿನಾದೊಡೆ ನೋ | ಬೀದು ಸುಭಗವರ್ತಿಯಂ ಕಾ ! ಇದೆ ಕೇಳದೆ ಪುಸಿಯುನುಸಿರುತಿರ್ಪುದು ಲೋಕ | vX VH 17