ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕಾವ್ಯಕಲಾನಿಧಿ [ಆಶ್ವಾಸಂ `ಎರವಕ ತನ್ನ ಯ ಬಡತನ | ದಿರವಿಂಗೆ ತೋರಲ್ಲದವರ್ಗಳೆ ಮತ್ತೆ # ೪ರ ಸುಖದುಃಖದ ಹದನಂ | ಪರಿಕಿಸಿದೊಡೆ ಸಂಮದಂ ಧರಿತ್ರಿತಳ ದೋಳಿ ! ೧೧೫ ತೋಳ ತೊಳತೊಳಗುವ ಮುಕಾ ! ವಳಿಯಿಂ ಮಾಣಿಕದಿನಿಳೆಗೆ ರಂಜಿಸುವೆಕಾ || ವಳಿಯಂ ಮಾಯಾವಿಗೆ ಭೂ | ತಳನಾಥಂ ಕೊಟ್ಟನವನ ಬಡ ತನವಡಗಲಿ | ೧೧೬ ಅಂತು ಕುಡಿಡಂ, - ಅರರೇ ! ದಾನವಿನೋದಿ ಜಾಗ್ರು ! ಭಲರೇ! ಸನ್ನಾನಮಾಂಧಾತ ಭಾ ಪುರೆ ! ವಿದ್ವಜ್ಞನಕಲ್ಪವೃಕ್ಷ ಮರುಪೂತ್ತು ! ಖಾತೆ ನಿರ್ಧೂತ ಬೇ | ಚರ ಮಾಮಾ ! ಕಲಿಕಾಲಕರ್ಣ ಎನುತುಂ ಮೆಯೋಚಿ- ತಜ್ಞಾಲಿಕಂ | ಧರ ಜೀವಲ್ಲಭನಂ ಪೊಗನೊಲವಿಂ ಸಂತೋಷಮೆಗೆಯ್ಯದೆ || ೧೧: - ಅಂತು ಪೊಗ ಮಗುಳ್ಳರಸನ ವೆಗನುಂ ನೋಡಿ ಇಂದ್ರಜಾ ಗನಿಂತೆಂದಂ:- ಜೀವರ ಮೊಗದೊಳೆ ಚಿಂತಾ | ಭಾವಂ ನೆಲೆಗೊಂಡು ತೋರಿದ ರುಗೆನ್ನೋ ಆದ || ರ್ಕಾ'ವುದು ಕಾರಣವೆಂಬುದ | ನೋವದೆ ಬೆಸಸಲ್ಯವೇ ಮೆನಗನುನಯದಿಂ | ಎಂದೊಡರಸಂ ವಿಕಸಿತಮುಖಾರವಿಂದನಾಗಿ ಎನ್ನಿಂಗಿತಭಾವವನ | ಪುನ್ನ ತಮತಿ ನಿನ್ನ ತೆಲದಿನಾವವನರಂ | ದಿನ್ನೆನಗೆ ಮಿತ್ರನೈಯನ | ಗನ್ನಿನಗಲೆಂದು ನೃಪಕುಮಾರಂ ಪೊಗಳ್ಳಿಂ | ಅಂತು ಮನೋಗತಭಾವವನೆಂದ ಕಾರಣದಿಂ ಯುವರಾಜನಾತನಂ ಸ್ತೋತ್ರಮಾಡಿ ಎನ್ನ ಚಿಂತೆಯ ಕಾರಣನುಂ ಕೇಳೆಂದು ೧೧y ೧೯