ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತೆ ೧೩

0 # ೧೦೧ ಅಲರ್ಗಣ ಬಿಂಬಾಧರಂ ನಿರ್ಮಳನುಕುರಕಪೋಲಂ ಸುವೃತಸ್ತನಂ ಕ | ಲ್ಪಲತಾಬಾಹುಯಂ ಬಂಧುರತರತನುಮಂ ಸಮುದ್ರ ತಂಬ | ಸ್ಥಲನುಭಾಕಾರವೇಣೀಭರವುತನುವನುಂ ಕಣ್ಣೆ ಬೀರಶ ಕೋ ! ಮಲೆಯೊರ್ವಳಿ ನಿನ್ನೆ ಎಂದೆನ್ನಿ ದಿರೊಳೆ ಸೊಬಗಂ ತೋ ಪೋದಳೆ ಮನೋಜ್ಞಾ || ೧.co ೬೦ತು ಸಭಾಗೃಸಾರವುಂ ಸೂಖೆಗೊಳ್ಳ ನೀನೆ ಸುವುದುಂ, ಅವಧುವಂ ಕಾಣಲೆಡಂ ! ಭಾವೋದ್ಭವನೆನ್ನನೆಯ್ದೆ ತನೆ ಲೆಯ ಬಾ | ಬಣಾವಳಿಯೊಳೆ ಸುಡುತಿದ “ಸ | ನೇವೆಂ ಚಿಂತಿಸದೆ ಪೇಜ್ ಪಾಥ ” ಚರಿತ್ರಾ || ಎಂದರಸಂ ಸೇದುವಾಜಾಲಿಕನಿಂತೆಂದಂಸುರದನುಜಮನುಜಗಂಧ || ವಣ್ರನೆನೆದಲೆಯೇ ಸೋಲಿಸುವ ಸತಿಯರನ | ಚರಿಯೆನಲೆನ್ನ ಯ ವಿದ್ಯಾ ! ಪರಿಣತೆಯಿಂ ಕೃಣಕೆ ನೋಹಿಸೆಂ ನೃಪತಿಲ ಕಾ | ಎಂದು ಮುತ್ತಂ ಇನಿತೊಂದು ಚಿಂತೆಯೇಕೆ | ದನುನಯದಿಂ ನಿನಗೆ ಮದುವೆಯಂ ಮಾಡುವೆನಾ | ವನಿತೆಯನೆನ್ನಯ ವಿದ್ಯಾ || ವಿನೋದವುಂ ನೋಡೆನುತ್ತೆ ಚಿಂದಂ || ೧೦೩ ಇವಳಳವೆ ದೇವಗಂಧ | ರ್ವವಿಳಾಸಿನಿಯರ್ಕಳ೦ ಕ್ಷಣಾರ್ಧದಿನಿಂತೀ || ಭುವನಕ್ಕೆ ತಂದು ನಿನ್ನೊಳೆ | ವಿವಾಹಮುಂ ಮಾಳ್ವೆ ನನ್ನ ವಿದ್ಯಾಬಲದಿಂ || ೧೦೪ ಅದು ಮಾಸ್ಕೋಡಮಿಯನಂತಿಸುಂದರಿಯಂ ನಿನಗೆ ಮಾದರಿದ ಲೈಂಬ ಮಾತಂ ಕುಮಾರಂ ಕೇಳು ಸಚೇತನನಾಗಿ ಮುತ್ತಮಿಂತೆಂದಂ ನ ೧೦೦ ೧ 18