ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ಕಾವ್ಯಕಲಾನಿಧಿ [ಆಶ್ವಾಸಂ , ಮುಳವಾಡದೊಳಾಕೆ ಬಹಿ ! ರ್ವಣದೊಳೆ ನಾನಿರ್ವ ಸಂಗನುಂ ದೊರಕುವ ಕಾ | ರಣಮೆಂತು ಪೇಚೈನಲೆ ಸ | ದ್ದು ೧ಣಿ ಮಾಯಾಜಾಲಿಕಂ ನಗುತ್ತಿಂತೆಂದಂ | ೧೦೫ ಮಣಿನಂತಪಧಿನಿಚಯದ || ಗುಣದಿಂದಂ ಸಾಧ್ಯವಾಗದಿರದಾವುದು ತ! ಕ್ಷಣದೊಳೆ ತೊರ್ಪೆo ನಿನಗೆ | « ಣಕದ ವಿದ್ಯಾವಿನೋದದೊಳೆ ಕಾಮಿನಿಯಂ | ೧೦೬ ಎಂದಾಂ ನಾಳೆಯನಂತೀರನಂ ಕೇಳಿಸಲೆ ಪೋಪಲ್ಲಿ ಭೂನಾಥ ನೀನುನೊಲವಿಂ | ದಾನೆರವಿಯೊಳು ಮದಂತು ಬಂದಿರ್ಪುದು ಮ || ತಾನಾಗಳನನೆಸಗುವೆ || ನೇನತಿಶಯಮಂ ನೆಗಟ್ಟುವೆಂ ನಿ೦ ಕಾಣೋ | ೧೦೭ } ಎಂದಿಂದ ಜಾಲಿಗಂ ಕ೪ಪಿಸಿಕೊಂಡು ಅವಂತಿರ ರನರಮನೆಗೆ ಪೋಗಿ. ಬಾಗಿಲೊಳಿರ್ದು ಅರಸಂಗೆ ಸೇಲ್ಪಟ್ಟುವುದುಂ ಆತಾವುಬಿದಿನಸಂ ಕಾ ರಾಗೃಹನಿರ್ಬಂಧದಾಲಸ್ಯಂ ಪರಿಹರಿಸಲೆಂದವನಂ ಬರಿಸೆಂದಂ, ಇತ್ತಲೆ, ಅವರ್ದಿಂದ್ರಜಾಲವಿದ್ಯಾ || ಕ್ರನುಮನಪೂವ°೦ ದಲೆನಿಸುವಾಶ್ಚರವಿನೋ || ದವನೊಸೆದು ನೋಡಲೊಪ್ಪುವ | ಕುಮಾರಿಯಂ ಕರೆಯಿಮೆಂದನಾಭೂಪಾಲಂ ! ಅಂತವಂತೀಶ್ವರನನಂತಿಸಂದರಿಯಂ ಕರೆಯಿಸತೊಡಂ ಅಂಗಜತಾಪದಿಂ ಕೊಣಗಿದಬ್ಬಮುಖಂ ಪರೆದಿರ್ದ ನುಣೆ ರಲೆ || ತುಂಗಕುಚಂಗಳೆಳೆ ತೆಗಳಿಗೊಂಡ ಅಸuಳಯೋದ್ಭವಂ ಬೆಳ | ರ್ತಂಗವುರೋಂತದೊಳೆ ತಳಿದ ಕರ್ಪುರದಣ್ನೆಯ 'ರೇಣು ರಂಜಿಸಿ | ರ್ಪ೦ಗನೆ ಕಾಮದೇವನೆಡೆಯಾಡಿಸ ಪುತ್ರಿಕೆಯಂತಿರೆಡ್ಡಿ ದಳೆ | ೧೦೯ ೧cv