ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕಷಣರಡರಿತ ೧4, - ಅಂತು ವಿರಹಾನಳ ದಂದಹಮಾನಹೃದಯೆಯಾದ ಕುಮಾರಿ ಬಂದು ತನ್ನ ತೊಡೆಯಮೇಲೆ ಕುಳ್ಳಿರಿರ್ಪುದುಂ; ಅರಸನಿಂದ್ರಜಾಲಿಗನನಾ ನಕ್ಕೆ ಕರೆಸುವುದುಂ; " ಪುಲಿಯೊವಲ ಜೋಗವಟ್ಟಿಗೆ 1 * * ತೊಳಗುವ ಸೆಳಗುರ ಮಿಂಚು ಮಾಯದ ಕುಂಚಂ ! ನೆಲನನಲಿವುಡಿಗೆ ರಂಜಿಸೆ | ನಲವಿಂ ಮಾಯಾವಿಯೆಯಿದಂ ನೃಪಸಭೆ ಮುಂ || ೧೩o - ತ್ರಿಜಗನ್ನೋದನತಿಲಕಂ। ನಿಜದಿಂ ಬಲಗಿವಿಯೊಳುಲಿದ ಬಾವುಲಿ ಕೆಯೊತಿ | ವಿಜಯಕ್ಕೆ ನೆಗಪಿದುದ್ಭ ! ದೃಜನೋಪ್ಪಲೆ ಬಂದನಲ್ಲಿಗಾಕಾಪಟಿಗಂ ! ೧೫೧ ಅಂತು ಒಂದು, ಅಂದಂಬಡೆದಾರ್ಭಟೆಯಿಂ ! ನಿಂದುಗುರ್ಗಳ ಬೆಳಗು ದೆಸೆಗೆ ಪಸರಿಸಿ ಕರವುಂ || ಚಂದಂಬಡೆದಿರಲೆತ್ತಿದ || ನಂದು ಮಹೇಂದ್ರಪ್ರಸಾದವೆಂದಾಧೂರ್ತo || ೧೩೦ ಅಂತೆಂದು ಮತ್ತು, - ದಿಗಧಿಪರಂ ಸರೋಜಭವನಂ ಹರನಂ ಹರಿಯಂ ಸುರೇಂದ ನೋ ! ಲಗವನಿತೆಂದು ಮೂರ್ತಿಗಳನಮ್ಮವಸುಸ್ಥಿತಿಯಂ ಗಹಂಗಳಂ | ಗಗನತರಂಗಿಣೀವಿಭವಮಂ ಸುರಕಾಂತೆಯರಂ ನಿರಿ-ಕಿಸಿ || ಲ್ಲಿಗೆ ತರಲಾರ್ಪೆನೆನ್ನ ಧಿಕವಿದ್ಯೆಯನೆಂದನೊಲ್ಲು ಜಾಲಿಕಂ | ೧೩೩ ಎಂಬುದುಮುವಂತೀಶ್ವರಂ ವಿಸ್ಮಯಂಬಟ್ಟು-ಆದೊತೆ ನಿನ್ನ ವಿದ್ಯಾವಿ ನೋದಮಂ ಪ್ರಕಟಿಸೆಂಬುದುಂ; | ಅಲರ್ಗಣುಗಿದಾಕಾಶವು | ನೆಲೆದೊಯ್ಯನೆ ನೋಡಿ ತುಟಗಳಂ ಮಿಡುಕುತೆ ದಿ |